ನನ್ನ ಪುತ್ರನ ನಾಮಕರಣ ದಿನಾಂಕದ ವರದಿಯನ್ನು ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ನೋಡಿದ್ದೇವೆ. ಆದರೆ ಇವು ಅರಮನೆಯ ಅಧಿಕೃತ ಮಾಹಿತಿ ಅಲ್ಲ. ವದಂತಿಗಳಿಗೆ ಕಿವಿಗೊಡಬೇಡಿ, ಅರಮನೆಯಿಂದಲೇ ಅಧಿಕೃತ ನೀಡುತ್ತೇವೆ ಎಂದು ಹೇಳಿದ್ದಾರೆ.

ಮೈಸೂರು(ಜ.17) ನನ್ನ ಪುತ್ರನ ನಾಮಕರಣ ಇನ್ನೂ ನಿಗದಿಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿರುವ ಕೆಲವು ಊಹಪೋಹಗಳಿಗೆ ಕಿವಿಗೊಡಬೇಡಿ ಎಂದು ಮೈಸೂರು ಮಹರಾಜ ಯದುವೀರ್ ಒಡೆಯರ್ ಫೇಸ್'ಬುಕ್'ನಲ್ಲಿ ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನ್ನ ಪುತ್ರನ ನಾಮಕರಣ ದಿನಾಂಕದ ವರದಿಯನ್ನು ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ನೋಡಿದ್ದೇವೆ. ಆದರೆ ಇವು ಅರಮನೆಯ ಅಧಿಕೃತ ಮಾಹಿತಿ ಅಲ್ಲ. ವದಂತಿಗಳಿಗೆ ಕಿವಿಗೊಡಬೇಡಿ, ಅರಮನೆಯಿಂದಲೇ ಅಧಿಕೃತ ನೀಡುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಖಾಸಗಿ ವಿಷಯಗಳಿಗೆ ಮಾಧ್ಯಮದವರ ಸಹಕಾರ ಬೇಕು, ಇಂತಿ ನಿಮ್ಮ ಯದುವೀರ್ ಒಡೆಯರ್ ಎಂದು ತಮ್ಮ ಫೇಸ್'ಬುಕ್ ವಾಲ್'ನಲ್ಲಿ ಬರೆದುಕೊಂಡಿದ್ದಾರೆ.

ಡಿಸೆಂಬರ್ 6ರಂದು ರಿಷಿಕಾ-ಯದುವೀರ್ ದಂಪತಿಗೆ ಗಂಡುಮಗು ಜನಿಸಿತ್ತು.