ಟೀವಿ ವಾಹಿನಿಯ ಪ್ರೈಮ್ ಟೈಮ್ ಕಾರ್ಯಕ್ರಮದ ವೇಳೆ ಕಾಂಡೋಮ್ ಜಾಹೀರಾತು ಪ್ರಸಾರದಿಂದ ಮನೆ ಮಂದಿಯೆಲ್ಲ ಕಿರಿಕಿರಿ ಅನುಭವಿಸುವ ಘಟನೆ ಮನಗಂಡಿರುವ, ಕೇಂದ್ರ ಸರ್ಕಾರ ಪ್ರೈಮ್ ಟೈಮ್’ನಲ್ಲಿ ಕಾಂಡೋಮ್ ಜಾಹೀರಾತು ಪ್ರಸಾರದ ಮೇಲೆ ನಿರ್ಬಂಧ ಹೇರಿದೆ.
ನವದೆಹಲಿ: ಟೀವಿ ವಾಹಿನಿಯ ಪ್ರೈಮ್ ಟೈಮ್ ಕಾರ್ಯಕ್ರಮದ ವೇಳೆ ಕಾಂಡೋಮ್ ಜಾಹೀರಾತು ಪ್ರಸಾರದಿಂದ ಮನೆ ಮಂದಿಯೆಲ್ಲ ಕಿರಿಕಿರಿ ಅನುಭವಿಸುವ ಘಟನೆ ಮನಗಂಡಿರುವ, ಕೇಂದ್ರ ಸರ್ಕಾರ ಪ್ರೈಮ್ ಟೈಮ್’ನಲ್ಲಿ ಕಾಂಡೋಮ್ ಜಾಹೀರಾತು ಪ್ರಸಾರದ ಮೇಲೆ ನಿರ್ಬಂಧ ಹೇರಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ, ರಾತ್ರಿ 10ಗಂಟೆಯಿಂದ ಬೆಳಗಿನ ಜಾವ 6 ಗಂಟೆ ವೇಳೆ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಮಾತ್ರ ಕಾಂಡೋಮ್ ಜಾಹೀರಾತುಗೆ ಅವಕಾಶ ನೀಡಲಾಗಿದೆ.
