ಫೇಸ್​ಬುಕ್​​ನಲ್ಲಿ ನಿತ್ಯಾನಂದನ ಶಿಷ್ಯೆ ಮಹಾಯೋಗಿನಿ ನಿತ್ಯಾಳ ಹುಚ್ಚಾಟ ಹೆಚ್ಚಾಗಿದೆ. ವಿಚಾರವಾದಿ ನರೇಂದ್ರ ನಾಯಕ್​ ವಿರುದ್ಧ  ನಿತ್ಯಾ ಶಿಷ್ಯೆ ಫೇಸ್'ಬುಕ್'ನಲ್ಲಿ  ಬೈದಿದ್ದಾರೆ.

ಬೆಂಗಳೂರು (ಡಿ.05): ಫೇಸ್​ಬುಕ್​​ನಲ್ಲಿ ನಿತ್ಯಾನಂದನ ಶಿಷ್ಯೆ ಮಹಾಯೋಗಿನಿ ನಿತ್ಯಾಳ ಹುಚ್ಚಾಟ ಹೆಚ್ಚಾಗಿದೆ. ವಿಚಾರವಾದಿ ನರೇಂದ್ರ ನಾಯಕ್​ ವಿರುದ್ಧ ನಿತ್ಯಾ ಶಿಷ್ಯೆ ಫೇಸ್'ಬುಕ್'ನಲ್ಲಿ ಬೈದಿದ್ದಾರೆ.

ಹಿಂದೂ ದೇವತೆಗಳನ್ನು ಅಣಕಿಸುವ ರೂಪದಲ್ಲಿ ಕಾಣಿಸಿಕೊಂಡಿದ್ದಕ್ಕೆ ವಿಚಾರವಾದಿ ನರೇಂದ್ರನಾಯಕ್​ ಅವರ ಟೀಕೆ ವಿರುದ್ಧ ಮನಬಂದಂತೆ ನಿಂದಿಸಿದ್ದಾರೆ.