ದೇಶದಲ್ಲಿ 500 -1000 ಮುಖಬೆಲೆಯ ಹಳೆ ನೋಟು ಬ್ಯಾನ್ ಮಾಡಿ ಸದ್ಯ ಹೊಸ 2 ಸಾವಿರ ಹಾಗೂ 500 ರೂಪಾಯಿ ನೋಟು ಮುದ್ರಣ ಮಾಡಿ ಚಲಾವಣೆಗೆ ತರಲಾಗಿದೆ. ಇದರ ನಡುವೆ ಒಂದು ಸಾವಿರ ರೂಪಾಯಿ ಮುಖಬೆಲೆಯ ಹೊಸ ನೋಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಈ ಹಿಂದೆ ಆರ್‌ಬಿಐ 1000 ಮುಖಬೆಲೆಯ ನೋಟಿನ ಮುದ್ರಣದ ಕುರಿತು ಯಾವುದೇ ಚಿಂತನೆ ನಡೆಸಿಲ್ಲ ಎಂದು ಹೇಳಿತ್ತು. ಜತೆಗೆ ನೋಟು ಮುದ್ರಣ ಮಾಡುತ್ತಿಲ್ಲ ಎಂದು ತಿಳಿಸಿತ್ತು. ಇದರ ಮಧ್ಯೆ ಏಕಾಏಕಿಯಾಗಿ ಸಾವಿರ ಮುಖಬೆಲೆ ನೋಟು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ನವದೆಹಲಿ(ಡಿ.02): ದೇಶದಲ್ಲಿ 500 -1000 ಮುಖಬೆಲೆಯ ಹಳೆ ನೋಟು ಬ್ಯಾನ್ ಮಾಡಿ ಸದ್ಯ ಹೊಸ 2 ಸಾವಿರ ಹಾಗೂ 500 ರೂಪಾಯಿ ನೋಟು ಮುದ್ರಣ ಮಾಡಿ ಚಲಾವಣೆಗೆ ತರಲಾಗಿದೆ. ಇದರ ನಡುವೆ ಒಂದು ಸಾವಿರ ರೂಪಾಯಿ ಮುಖಬೆಲೆಯ ಹೊಸ ನೋಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಆದರೆ ಈ ಹಿಂದೆ ಆರ್ಬಿಐ 1000 ಮುಖಬೆಲೆಯ ನೋಟಿನ ಮುದ್ರಣದ ಕುರಿತು ಯಾವುದೇ ಚಿಂತನೆ ನಡೆಸಿಲ್ಲ ಎಂದು ಹೇಳಿತ್ತು. ಜತೆಗೆ ನೋಟು ಮುದ್ರಣ ಮಾಡುತ್ತಿಲ್ಲ ಎಂದು ತಿಳಿಸಿತ್ತು. ಇದರ ಮಧ್ಯೆ ಏಕಾಏಕಿಯಾಗಿ ಸಾವಿರ ಮುಖಬೆಲೆ ನೋಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆ ಸಹ 500 ಹಾಗೂ 2000 ಸಾವಿರ ರೂ. ಮುಖಬೆಲೆಯ ಹೊಸ ನೋಟು ಚಲಾವಣೆಗೆ ಬರುವ ಮೊದಲು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ ವೈರಲ್ ಆಗಿರುವ ನೋಟು ನಿಜವೋ ಅಥವಾ ಸುಳ್ಳೋ ಎಂಬುದು ಗೊತ್ತಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಆರ್ಬಿಐ ಯಾವುದೇ ಸ್ಪಷ್ಟನೆ ನೀಡಿಲ್ಲ.
ಈ ವೈರಲ್ ಫೋಟೋದೊಂದಿಗೆ ಮಾಡಿದ ಒಂದು ಟ್ವೀಟ್ ಹೀಗಿದೆ
