ಹೊಸ ಗೌರವಕ್ಕೆ ಪಾತ್ರವಾದ ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ

news | Tuesday, January 23rd, 2018
Suvarna Web Desk
Highlights

ನಟಿ ಪ್ರಿಯಾಂಕಾ ಚೋಪ್ರಾ, ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾದವರ ಹೆಸರು ಘೋಷಣೆ ಮಾಡುವ ಗೌರವಕ್ಕೆ ಪಾತ್ರರಾಗಿದ್ದಾರೆ.

ಲಾಸ್‌ಏಂಜಲೀಸ್: ನಟಿ ಪ್ರಿಯಾಂಕಾ ಚೋಪ್ರಾ, ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾದವರ ಹೆಸರು ಘೋಷಣೆ ಮಾಡುವ ಗೌರವಕ್ಕೆ ಪಾತ್ರರಾಗಿದ್ದಾರೆ.

ಕಳೆದ 2 ವರ್ಷಗಳಿಂದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮತ್ತು ಇತರೆ ಕೆಲ ಕಾರ್ಯಕ್ರಮಗಳಿಗೆ ಆಹ್ವಾನ ಪಡೆದುಕೊಳ್ಳುತ್ತಿದ್ದ ಪ್ರಿಯಾಂಕಾಗೆ ಮಂಗಳವಾರ ನಡೆಯಲಿರುವ, ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಘೋಷನೆ ಮಾಡುವ ಅವಕಾಶ ಕಲ್ಪಿಸಲಾಗಿದೆ.

Comments 0
Add Comment

    ಕುಮಾರಸ್ವಾಮಿಯನ್ನು ಸಿಎಂ ಮಾಡಿ ಉದಾರತೆ ತೋರಿದ್ದೇವೆ, ನೀವೀಗ ನಮಗೆ ಮತಕೊಡಿ: ಡಿಕೆಶಿ

    karnataka-assembly-election-2018 | Saturday, May 26th, 2018