Asianet Suvarna News Asianet Suvarna News

ವೈರಲ್ ಚೆಕ್: ಸೌದಿ ಅರೆಬಿಯಾದ ರಾಜ ಕಿಂಗ್ ಸಲ್ಮಾನ್ ಕಾಲಿಗೆ ಮೋದಿ ಬಿದ್ರಾ?

ಈ ಸೋಶಿಯಲ್ ಮೀಡಿಯಾದಲ್ಲಿ ಅದು ಯಾವ್ಯಾವ ರೀತಿ ಪೋಸ್ಟ್ ಹಾಕುತ್ತಾರೋ ಗೊತ್ತಿಲ್ಲ. ಫೋಟೋ ಶಾಪ್ ಎಂಬ ಮಾಯೆ ಬಂದ ಮೇಲೆ ವಿಚಿತ್ರಗಳನ್ನೆಲ್ಲ ನೋಡಬೇಕಾಗಿದೆ. ಅಂಥದ್ದೆ ಒಂದು ಉದಾಹರಣೆ ಇಲ್ಲಿದೆ.

Narendra Modi Photoshop Photo Viral in Social Media
Author
Bengaluru, First Published Nov 26, 2018, 9:11 PM IST

ಬೆಂಗಳೂರು[ನ.26] ನರೇಂದ್ರ ಮೋದಿಯವರ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ. ವಿವಾದಗಳಿಂದಲೇ ಪ್ರಸಿದ್ಧರಾಗಿರುವ ಅಕ್ಬರ್‌ವುದ್ದೀನ್ ಓವೈಸಿ ಕಾಲಿಗೆ ಮೋದಿ ಬೀಳುತ್ತಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೌದಿ ಅರೆಬಿಯಾದ ರಾಜ ಕಿಂಗ್ ಸಲ್ಮಾನ್ ಕಾಲಿಗೂ ಮೋದಿ ಬೀಳುವಂತೆ ಮಾಡಲಾಗಿದೆ. ಹಾಗಾದರೆ ಈ ಪೋಟೋದ ಅಸಲಿಯತ್ತು ಏನು? ಬಿಜೆಪಿ ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ ಕಾಲಿಗೆ ಮೋದಿ 2013ರಲ್ಲಿ ಎರಗಿದ್ದರು. ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರ ಚಿತ್ರ ಇದು.

ಹಿಂದೆ ಮೋದಿ ಕಸಗುಡಿಸುತ್ತಿರುವ ಫೋಟೋವನ್ನು ಪೋಟೋಶಾಪ್ ಮಾಡಲಾಗಿತ್ತು ಎಂಬ ಮಾತು ಕೇಳಿಬಂದಿತ್ತು. ಒಟ್ಟಿನಲ್ಲಿ ಈ ಸೋಶಿಯಲ್ ಮೀಡಿಯಾ ಮತ್ತು ಫೋಟೋಶಾಪ್ ಒಂದಕ್ಕೊಂದು ಸಮಾನಂತರವಾಗಿ ನಡೆದುಕೊಂಡು ಹೋಗುತ್ತಿವೆ.

Narendra Modi Photoshop Photo Viral in Social Media

 

 

 

Follow Us:
Download App:
  • android
  • ios