ಇನಿಷಿಯಲ್'ಗಳನ್ನು ಆಧರಿಸಿ ನಾಯಕರ ಹೆಸರನ್ನು ಅಂದಾಜು ಮಾಡಿದ್ದೇವೆ. ಸತ್ಯಾಂಶವು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.

ಬೆಂಗಳೂರು(ಫೆ. 23): ಕೆಪಿಸಿಸಿ ಖಜಾಂಚಿ ಕೆ.ಗೋವಿಂದರಾಜು ಅವರ ಡೈರಿಯಲ್ಲಿನ ವಿವರಗಳು ಬಹಿರಂಗಗೊಂಡಿವೆ. ಕಾಂಗ್ರೆಸ್ ಹೈಕಮಾಂಡ್'ಗೆ ರಾಜ್ಯದ ನಾಯಕರು ಕಪ್ಪ ಸಲ್ಲಿಸುವ ಮಾಹಿತಿ ಈ ಡೈರಿಯಲ್ಲಿದೆ. ಇಲ್ಲಿ ಯಾವ್ಯಾವ ನಾಯಕರಿಗೆ ಹಣ ನೀಡಲಾಗಿದೆ ಹಾಗೂ ನಾಯಕರಿಂದ ಹಣ ಸ್ವೀಕರಿಸಲಾಗಿದೆ ಎಂಬುದರ ಪಟ್ಟಿ ಇದೆ. ಆದರೆ, ವ್ಯಕ್ತಿಗಳ ಹೆಸರನ್ನು ಇನಿಷಿಯಲ್'ಗಳಲ್ಲಿ ಬರೆಯಲಾಗಿದೆ. ಹೀಗಾಗಿ, ಇವು ಯಾವ್ಯಾವ ನಾಯಕರ ಹೆಸರು ಎಂಬುದು ಸ್ಪಷ್ಟವಾಗಿ ನಮೂದಾಗಿಲ್ಲ. ಆದರೆ, ಇನಿಷಿಯಲ್'ಗಳನ್ನು ಆಧರಿಸಿ ನಾಯಕರ ಹೆಸರನ್ನು ಅಂದಾಜು ಮಾಡಿದ್ದೇವೆ. ಸತ್ಯಾಂಶವು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

KJG: ಕೆಜೆ ಜಾರ್ಜ್
MBP: ಎಂಬಿ ಪಾಟೀಲ್
HCM: ಹೆಚ್.ಸಿ.ಮಹದೇವಪ್ಪ
SB: ಶ್ಯಾಂ ಭಟ್
M.Vora: ಮೋತಿಲಾಲ್ ವೋರಾ
RG: ರಾಹುಲ್ ಗಾಂಧಿ
SG: ಸೋನಿಯಾ ಗಾಂಧಿ
DKS: ಡಿಕೆ ಶಿವಕುಮಾರ್
RLR: ರಾಮಲಿಂಗಾ ರೆಡ್ಡಿ
RVD: ಆರ್.ವಿ.ದೇಶಪಾಂಡೆ
Kemp: ಕೆಂಪಯ್ಯ
AP: ಅಹ್ಮದ್ ಪಟೇಲ್