ಅಮೆರಿಕ ಅಧ್ಯಕ್ಷ ಟ್ರಂಪ್ ನಗ್ನ ಪ್ರತಿಮೆ 19 ಲಕ್ಷಕ್ಕೆ ಹರಾಜು

Naked Donald Trump Statue Auction
Highlights

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಗ್ನ ಪ್ರತಿಮೆಯೊಂದು ೧೯ ಲಕ್ಷ ರು.ಗೆ ಹರಾಜಾಗುವ ಮೂಲಕ ಭಾರೀ ಸುದ್ದಿಯಾಗಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಗ್ನ ಪ್ರತಿಮೆಯೊಂದು 19 ಲಕ್ಷ ರು.ಗೆ ಹರಾಜಾಗುವ ಮೂಲಕ ಭಾರೀ ಸುದ್ದಿಯಾಗಿದೆ. 
 

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಗ್ನ ಪ್ರತಿಮೆಯೊಂದು 19 ಲಕ್ಷ ರು.ಗೆ ಹರಾಜಾಗುವ ಮೂಲಕ ಭಾರೀ ಸುದ್ದಿಯಾಗಿದೆ. ಲಾಸ್ ಏಂಜೆಲೀಸ್ ನಲ್ಲಿ ನಡೆದ ಹರಾಜೊಂದರಲ್ಲಿ ಟ್ರಂಪ್‌ರ ಪ್ರತಿಮೆ 28 ಸಾವಿರ ಡಾಲರ್‌ಗೆ ಮಾರಾಟವಾಗಿದೆ. 

2016 ರಲ್ಲಿ ಟ್ರಂಪ್ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಲಾಸ್ ಏಂಜೆಲೀಸ್, ಸ್ಯಾನ್ ಫ್ರಾನ್ಸಿಸ್ಕೋ, ನ್ಯೂಯಾರ್ಕ್ ಮತ್ತು ಕ್ಲೀವ್‌ಲ್ಯಾಂಡ್‌ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಟ್ರಂಪ್ ಅವರ ಬೆತ್ತಲಾದ ಮೂರ್ತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದವು.

loader