ಡಿಸಿಎಂ ಪರಮೇಶ್ವರ್ ಹುದ್ದೆಗೆ ಕಂಟಕ?

ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಪರಮೇಶ್ವರ್ ಹುದ್ದೆಗೆ ಕಂಟಕ ಎದುರಾಗಿದೆ. ಡಿಸಿಎಂ ಹುದ್ದೆಯನ್ನು ಪ್ರಶ್ನಿಸಿ ಮೈಸೂರು ಮೂಲದ ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಂವಿಧಾನದಲ್ಲಿ ಡಿಸಿಎಂ ಹುದ್ದೆಯೇ ಇಲ್ಲ. ಇದು ಸಂವಿಧಾನ ಬಾಹಿರ ಎಂದು ಹೈಕೋರ್ಟ್’ಗೆ ಪಿಐಎಲ್ ಸಲ್ಲಿಸಿದ್ದಾರೆ. 

Comments 0
Add Comment