Asianet Suvarna News Asianet Suvarna News

ಜಿಯೋದಿಂದ ಗ್ರಾಹಕರಿಗೆ ವಾರ್ಷಿಕ 65,000 ಕೋಟಿ ಉಳಿತಾಯ

ಟೆಲಿಕಾಂ ವಲಯದಕ್ಕೆ ಜಿಯೋ ಪ್ರವೇಶದಿಂದ ಗ್ರಾಹಕರಿಗೆ ವಾರ್ಷಿಕ ಅಂದಾಜು 65000 ಕೋಟಿ ರು.ನಷ್ಟುಹಣ ಉಳಿತಾಯವಾಗುತ್ತಿದೆ ಎಂದು ಇನ್ಸಿಸ್ಟಿಟ್ಯೂಟ್‌ ಫಾರ್‌ ಕಾಂಪಿಟೇಟಿವ್‌ನೆಸ್‌ (ಐಎಫ್‌ಸಿ) ವರದಿ ಮಾಡಿದೆ. ಅಲ್ಲದೆ ಜಿಯೋದಿಂದ ದೇಶದ ತಲಾದಾಯ ಕೂಡ ಶೇ.5.65ರಷ್ಟುಹೆಚ್ಚಾಗಿದೆ ಎಂದು ವರದಿ ಹೇಳಿದೆ.

Mukesh Ambanis Reliance Jio Saved Rs 60000 crores for India

ನವದೆಹಲಿ: ಟೆಲಿಕಾಂ ವಲಯದಕ್ಕೆ ಜಿಯೋ ಪ್ರವೇಶದಿಂದ ಗ್ರಾಹಕರಿಗೆ ವಾರ್ಷಿಕ ಅಂದಾಜು 65000 ಕೋಟಿ ರು.ನಷ್ಟುಹಣ ಉಳಿತಾಯವಾಗುತ್ತಿದೆ ಎಂದು ಇನ್ಸಿಸ್ಟಿಟ್ಯೂಟ್‌ ಫಾರ್‌ ಕಾಂಪಿಟೇಟಿವ್‌ನೆಸ್‌ (ಐಎಫ್‌ಸಿ) ವರದಿ ಮಾಡಿದೆ. ಅಲ್ಲದೆ ಜಿಯೋದಿಂದ ದೇಶದ ತಲಾದಾಯ ಕೂಡ ಶೇ.5.65ರಷ್ಟುಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಈ ಮೊದಲು 1ಜಿಬಿ ಡಾಟಾಕ್ಕೆ 152 ರು. ದರ ಇದ್ದಿದ್ದು, ಜಿಯೋ ಅದನ್ನು ಕೇವಲ 10 ರು.ಗೆ ತಂದಿದೆ. ಹೀಗೆ ಕಡಿಮೆ ದರದ ಡಾಟಾ ಗ್ರಾಹಕರಿಗೆ ವಾರ್ಷಿಕ 65000 ಕೋಟಿ ರು.ಉಳಿಸಲಿದೆ. ಜೊತೆಗೆ ಟೆಲಿಕಾಂ ಕ್ಷೇತ್ರದ ಬೆಳವಣಿಗೆ ಮಾತ್ರವಲ್ಲದೆ, ಅಂತರ್ಜಾಲ ಆರ್ಥಿಕತೆಯ ಬೆಳವಣಿಗೆಗೆ ನೆರವಾಗಿದೆ. ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿದೆ ಎಂದು ವರದಿ ಹೇಳಿದೆ.

Follow Us:
Download App:
  • android
  • ios