ಭಾರತದ ನಂ.1 ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಮ್ಮ ವಾರ್ಷಿಕ ವೇತನಕ್ಕೆ 10 ವರ್ಷಗಳಿಂದ ಹೇರಿಕೊಂಡಿರುವ 15 ಕೋಟಿ ರು.ಮಿತಿ ಯನ್ನು ಮುಂದುವರಿಸಿದ್ದಾರೆ. ಅಂಬಾನಿ 2008 - 09ರಿಂದ ಇಲ್ಲಿವರೆಗೂ ತಮ್ಮ ವೇತನ, ವಿಶೇಷ ಭತ್ಯೆ, ಇತರ ಭತ್ಯೆ, ಕಮಿಶನ್‌ಗಳ ಮೊತ್ತವನ್ನು 15 ಕೋಟಿ ರು. ಗಡಿ ದಾಟಿಸಿಲ್ಲ. 

ನವದೆಹಲಿ: ಭಾರತದ ನಂ.1 ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಮ್ಮ ವಾರ್ಷಿಕ ವೇತನಕ್ಕೆ 10 ವರ್ಷಗಳಿಂದ ಹೇರಿಕೊಂಡಿರುವ 15 ಕೋಟಿ ರು.ಮಿತಿ ಯನ್ನು ಮುಂದುವರಿಸಿದ್ದಾರೆ. ಅಂಬಾನಿ 2008 - 09ರಿಂದ ಇಲ್ಲಿವರೆಗೂ ತಮ್ಮ ವೇತನ, ವಿಶೇಷ ಭತ್ಯೆ, ಇತರ ಭತ್ಯೆ, ಕಮಿಶನ್‌ಗಳ ಮೊತ್ತವನ್ನು 15 ಕೋಟಿ ರು. ಗಡಿ ದಾಟಿಸಿಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏರಿಕೆಯಾಗುತ್ತಾ ಸಾಗಿದ್ದರೆ, ಅದು ಈಗ 24 ಕೋಟಿ ರು. ದಾಟುತ್ತಿತ್ತು. ಆದಾಗ್ಯೂ ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕ ಮಂಡಳಿಯಲ್ಲಿರುವ ಅಂಬಾನಿ ಸೋದರ ಸಂಬಂಧಿ ಗಳಾದ ನಿಖಿಲ್ ಮೆಸ್ವಾನಿ ಮತ್ತು ಹಿತಲ್ ಮೆಸ್ವಾನಿ ವೇತನ ತಲಾ 19.99ಕೋಟಿ ರು. ಏರಿಕೆ ಕಂಡಿದೆ.