ಐಪಿಎಲ್ ಸೇರಿದಂತೆ ಬೇರೆ ಬೇರೆ ಟೂರ್ನಿಗಳಲ್ಲಿ ನಿರತರಾಗಿದ್ದರು ಅಮ್ಮಂದಿರ ನೆನೆಯುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಬೆಂಗಳೂರು(ಮೇ.14): ಇಂದು ಮೇ.14 ವಿಶ್ವ ತಾಯಂದಿರ ದಿನ. ಈ ಶುಭಸಂದರ್ಭದಲ್ಲಿ ಕೋಟ್ಯಂತರ ಮಂದಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಮ್ಮಂದಿರಿಗೆ ಶುಭಾಷಯ ಕೋರಿದ್ದಾರೆ
ಇದೇ ರೀತಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್,ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಶಿಖರ್ ಧವನ್, ರಿಶಭ್ ಪಂತ್, ಇರ್ಫಾನ್ ಪಠಾಣ್, ಡೇರನ್ ಸ್ಯಾಮಿ ಸೇರಿದಂತೆ ಹಲವರು ತಮ್ಮ ತಾಯಂದಿರ ಜೊತೆಗಿನ ಅಪರೂಪದ ಚಿತ್ರಗಳು, ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.
ಐಪಿಎಲ್ ಸೇರಿದಂತೆ ಬೇರೆ ಬೇರೆ ಟೂರ್ನಿಗಳಲ್ಲಿ ನಿರತರಾಗಿದ್ದರು ಅಮ್ಮಂದಿರ ನೆನೆಯುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ.