ಸಾವಲ್ಲೂ ಒಂದಾದರು ತಾಯಿ - ಮಗಳು

First Published 7, Apr 2018, 11:14 AM IST
Mother Doughter Death
Highlights

ಸಾವಿನಲ್ಲೂ ಒಂದಾದ ತಾಯಿ – ಮಗಳಿಬ್ಬರೂ ಒಂದಾದ ಘಟನೆ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ಬೆಣಕಲ್ ಗ್ರಾಮದಲ್ಲಿ ನಡೆದಿದೆ. 

ಕೊಪ್ಪಳ : ಸಾವಿನಲ್ಲೂ ಒಂದಾದ ತಾಯಿ – ಮಗಳಿಬ್ಬರೂ ಒಂದಾದ ಘಟನೆ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ಬೆಣಕಲ್ ಗ್ರಾಮದಲ್ಲಿ ನಡೆದಿದೆ. 

ಮಗಳು ಬೆಣಕಲ್ ಗ್ರಾಮದ ಈರಮ್ಮ ಹೊಟ್ಟಿ(55) ಅನಾರೋಗ್ಯದಿಂದ ಮೃತಪಟ್ಟಿದ್ದರು.  ಮಗಳ ಸಾವಿನ ಸಾವಿನ ಸುದ್ದಿ ಕೇಳಿ ತಾಯಿ ಹುಚ್ಚಮ್ಮ(85) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ತಾಯಿ ಮಗಳಿಬ್ಬರೂ ಕೂಡ ಸಾವಲ್ಲೂ ಒಂದಾಗಿದ್ದಾರೆ. ಇಂತಹ ತಾಯಿ‌ ಮಗಳನ್ನು‌ ನೋಡಲು ಅತ್ಯಧಿಕ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸುತ್ತಿದ್ದಾರೆ.

loader