ಹಿಂದುಗಳು ಒಗ್ಗಟ್ಟಾಗುವ ಮೂಲಕ ಭಾರತ ಮಾತ್ರವೇ ಪ್ರಪಂಚ ಸರಿದಾರಿಯಲ್ಲಿ ಸಾಗಲು  ಸೂಕ್ತ ಮಾರ್ಗವನ್ನು ಸೂಚಿಸಬಹುದಾಗಿದೆ ಎಂದು ಆರ್’ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ.

ಲಕ್ನೋ : ಹಿಂದುಗಳು ಒಗ್ಗಟ್ಟಾಗುವ ಮೂಲಕ ಭಾರತ ಮಾತ್ರವೇ ಪ್ರಪಂಚ ಸರಿದಾರಿಯಲ್ಲಿ ಸಾಗಲು ಸೂಕ್ತ ಮಾರ್ಗವನ್ನು ಸೂಚಿಸಬಹುದಾಗಿದೆ ಎಂದು ಆರ್’ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಪ್ರೇಶದಲ್ಲಿ ನಡೆದ ರಾಷ್ಟ್ರೋದಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶಕ್ಕಾಗಿ ಎಲ್ಲರೂ ಕೂಡ ಒಗ್ಗಟ್ಟಾಗಬೇಕು.

ಈ ಬಗ್ಗೆ ಪ್ರತಿಯೊಬ್ಬರೂ ಕೂಡ ತಿಳುವಳಿಕೆಯನ್ನು ಹೊಂದಿರುವುದು ಅಗತ್ಯ. ಇದರಿಂದ ಭಾರತೀಯ ವಿರೋಧಿ ಶಕ್ತಿಗಳೊಂದಿಗೆ ಹೋರಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.