ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ 9 ಮಂದಿ ಹೆಸರನ್ನುಪ್ರಧಾನಿ ನರೇಂದ್ರ ಮೋದಿ ಅಂತಿಮಗೊಳಿಸಿದ್ದಾರೆ. ನಾಳೆ ಬೆಳಗ್ಗೆ 10:30ಕ್ಕೆ 9 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ನವದೆಹಲಿ (ಸೆ.02): ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ 9 ಮಂದಿ ಹೆಸರನ್ನುಪ್ರಧಾನಿ ನರೇಂದ್ರ ಮೋದಿ ಅಂತಿಮಗೊಳಿಸಿದ್ದಾರೆ. ನಾಳೆ ಬೆಳಗ್ಗೆ 10:30ಕ್ಕೆ 9 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
9 ಮಂದಿ ಸಂಸದರ ಪಟ್ಟಿ ಹೀಗಿದೆ.
1. ಅನಂತಕುಮಾರ್ ಹೆಗಡೆ - ಉತ್ತರಕನ್ನಡ ಬಿಜೆಪಿ ಸಂಸದ
2. ಶಿವಪ್ರತಾಪ್ ಶುಕ್ಲಾ - ರಾಜ್ಯಸಭಾ ಸದಸ್ಯ(ಉತ್ತರಪ್ರದೇಶ)
3. ಸತ್ಯಪಾಲ್ ಸಿಂಗ್ - ಲೋಕಸಭಾ ಸದಸ್ಯ(ಉತ್ತರಪ್ರದೇಶ)
4. ಅಶ್ವಿನಿ ಕುಮಾರ್ ಚೌಬೆ - ಲೋಕಸಭಾ ಸದಸ್ಯ(ಬಿಹಾರ)
5. ವೀರೇಂದ್ರ ಕುಮಾರ್ - ಲೋಕಸಭಾ ಸದಸ್ಯ(ಮಧ್ಯಪ್ರದೇಶ)
6. ಗಜೇಂದ್ರ ಸಿಂಗ್ ಜಿ. ಶೇಖಾವತ್ - ಲೋಕಸಭಾ ಸದಸ್ಯ(ರಾಜಸ್ಥಾನ)
7. ರಾಜ್ಕುಮಾರ್ ಸಿಂಗ್ - ಲೋಕಸಭಾ ಸದಸ್ಯ(ಬಿಹಾರ)
8. ಹರ್ದೀಪ್ ಸಿಂಗ್ ಪುರಿ - ಮಾಜಿ ಐಎಫ್ಎಸ್ ಅಧಿಕಾರಿ(ದೆಹಲಿ)
9. ಅಲ್ಫಾನ್ಸೋ ಕನ್ನತ್ತಾನಮ್ - ಮಾಜಿ ಐಎಎಸ್ ಅಧಿಕಾರಿ(ಕೇರಳ)
