ಮಧ್ಯಪ್ರದೇಶ ವಿಧಾನಸಭಾ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಸತ್ಯದೇವ್ ಕಟಾರೆ (61) ಇಂದು ನಿಧನ ಹೊಂದಿದ್ದಾರೆ.

ಮುಂಬೈ (ಅ.20): ಮಧ್ಯಪ್ರದೇಶ ವಿಧಾನಸಭಾ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಸತ್ಯದೇವ್ ಕಟಾರೆ (61) ಇಂದು ನಿಧನ ಹೊಂದಿದ್ದಾರೆ.

ಕಟಾರೆರವರು ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 

ಬಹಳ ಸುದೀರ್ಘ ರಾಜಕೀಯ ಹಿನ್ನೆಲೆ ಹೊಂದಿದ್ದು ಉತ್ತಮ ಯುವ ಸಂಘಟನಾಕಾರ ಎಂದು ಹೆಸರಾಗಿದ್ದರು.