ಹೊಸವರ್ಷಕ್ಕೆ ಶಾಸಕ ಹ್ಯಾರೀಸ್ ತಮ್ಮ ಕ್ಷೇತ್ರದ ಜನರಿಗೆ ನ್ಯೂ ಇಯರ್ ಗಿಫ್ಟ್ ನೀಡಿದ್ದಾರೆ.
ಬೆಂಗಳೂರು (ಡಿ.31): ಹೊಸವರ್ಷಕ್ಕೆ ಶಾಸಕ ಹ್ಯಾರೀಸ್ ತಮ್ಮ ಕ್ಷೇತ್ರದ ಜನರಿಗೆ ನ್ಯೂ ಇಯರ್ ಗಿಫ್ಟ್ ನೀಡಿದ್ದಾರೆ.
ಬೆಂಗಳೂರಿನ ಶಾಂತಿನಗರ ನಿವಾಸಿಗಳಿಗೆ ಹೊಸ ವರ್ಷದ ಉಡುಗೊರೆ ನೀಡಿದ್ದಾರೆ. ಕವರ್'ನಲ್ಲಿ ಬ್ಲಾಂಕೆಟ್ ಮತ್ತು ಶಾಲು ವಿತರಣೆ ಮಾಡಿದ್ದಾರೆ. ನಿನ್ನೆ ರಾತ್ರಿ ಶಾಸಕರ ಬೆಂಬಲಿಗರು ಮನೆ ಮನೆಗೆ ತೆರಳಿ ಗಿಫ್ಟ್ ವಿತರಣೆ ಮಾಡಿದ್ದಾರೆ. ಮತದಾರರನ್ನ ಸೆಳೆಯಲು ಹೊಸ ವರ್ಷದ ಗಿಫ್ಟ್ ನೀಡಿ ಮತ ಬೇಟೆ ಆರಂಭಿಸಿದ್ದಾರೆ.
