ಚೈನಾದ ಟ್ರೆಡಿಷನಲ್ ಮಾದರಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಚೈನಾವಲಿಯ ಚಿತ್ರಗಳು ನೋಡುಗರನ್ನು ಸೆಳೆಯುತ್ತಿದೆ.
ಸದ್ಯ ಸೋಶಿಯಲ್ ಮೀಡಿಯದಲ್ಲಿ ಹಲವು ವಿಷಯಗಳು ಸುಮ್ಮನೆ ವೈರಲ್ ಆಗುತ್ತವೆ ಎನ್ನುವುದಕ್ಕೆ ಇಲ್ಲೊಂದು ಸಾಕ್ಷಿ ಇದೆ. ಮೊನ್ನೆ ಪಾಕಿಸ್ತಾನದ ಚಾಯ್ ವಾಲ್ ಸದ್ದು ಮಾಡಿದ್ದ ಅದರ ಬೆನ್ನ ಹಿಂದೆಯೇ ನೇಪಾಳದ ಸೊಪ್ಪು ಮಾರುವ ಯುವತಿ ಚಿತ್ರಗಳು ಸಖತ್ ವೈರಲ್ ಆಗಿತ್ತು. ಈಗ ಅದೇ ಸಾಲಿನಲ್ಲಿ ಚೈನಾದ ಮಿರ್ಚಿವಾಲಿ ಕಾಣಿಸಿಕೊಂಡಿದ್ದಾಳೆ.
ಚೈನಾದ ಟ್ರೆಡಿಷನಲ್ ಮಾದರಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಚೈನಾವಲಿಯ ಚಿತ್ರಗಳು ನೋಡುಗರನ್ನು ಸೆಳೆಯುತ್ತಿದೆ. ಕೆಂಪು ಮೆಣಸನ್ನು ಮಾರುತ್ತಿರುವ ಚಿತ್ರಗಳು ಹಾಟ್ ಕೇಕ್ ನಂತೆ ಶೇರ್ ಆಗುತ್ತಿದೆ.
