2018 ರ ವಿಧಾನಸಭಾ ಚುನಾವಣೆಗೆ ಯೋಧರ ನಿಯೋಜನೆ ಮಾಡಲಾಗಿದೆ. ನೆಲಮಂಗಲಕ್ಕೆ 95 ಜನರ ಇಂಡೋ-ಟಿಬೆಟ್ ಬಾರ್ಡರ್ ಫೋರ್ಸ್ ತಂಡ ಆಗಮಿಸಿದೆ.
ಬೆಂಗಳೂರು (ಏ. 06): 2018 ರ ವಿಧಾನಸಭಾ ಚುನಾವಣೆಗೆ ಯೋಧರ ನಿಯೋಜನೆ ಮಾಡಲಾಗಿದೆ. ನೆಲಮಂಗಲಕ್ಕೆ 95 ಜನರ ಇಂಡೋ-ಟಿಬೆಟ್ ಬಾರ್ಡರ್ ಫೋರ್ಸ್ ತಂಡ ಆಗಮಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಟ್ಟುನಿಟ್ಟಿನ ಚುನಾವಣೆ ನಡೆಸಲು ಸೇನಾ ಸಿಬ್ಬಂದಿ ಆಗಮಿಸಿದೆ. ಯೋಧರನ್ನು ನೆಲಮಂಗಲ ಪೊಲೀಸರು ಬರ ಮಾಡಿಕೊಂಡಿದ್ದಾರೆ. ಉತ್ತರ ಭಾರತದಿಂದ 1500 ಯೋಧರು ಆಗಮಿಸಿದ್ದಾರೆ. ವಿಶೇಷ ರೈಲಿನಲ್ಲಿ ನಗರದ ಕಾಡುಗುಡಿಗೆ ಆಗಮಿಸಿದ್ದಾರೆ.
ಈ ಭಾಗದ ಜಿಲ್ಲೆಗಳು ಮತ್ತು ನಗರದಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ.
