ಮ್ಮ ಮೆಟ್ರೋ ಫೇಸ್-1 ನೂತನ ಟಿಕೆಟ್ ದರವನ್ನು ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿದೆ. ನಮ್ಮ ಮೆಟ್ರೋ ಟಿಕೆಟ್ ದರ ಶೇ.10 ರಿಂದ 15 ರಷ್ಟು ಹೆಚ್ಚಳವಾಗಿದೆ. ನೂತನ ಟಿಕೆಟ್ ದರದ ಪಟ್ಟಿ ಹೀಗಿದೆ.
ಬೆಂಗಳೂರು: ನಮ್ಮ ಮೆಟ್ರೋ ಫೇಸ್-1 ನೂತನ ಟಿಕೆಟ್ ದರವನ್ನು ಬಿಎಂಆರ್ಸಿಎಲ್ ಬಿಡುಗಡೆ ಮಾಡಿದೆ. ನಮ್ಮ ಮೆಟ್ರೋ ಟಿಕೆಟ್ ದರ ಶೇ.10 ರಿಂದ 15 ರಷ್ಟು ಹೆಚ್ಚಳವಾಗಿದೆ. ನೂತನ ಟಿಕೆಟ್ ದರದ ಪಟ್ಟಿ ಹೀಗಿದೆ.
ನಮ್ಮ ಮೆಟ್ರೋ ಫೇಸ್-1 ನೂತನ ಟಿಕೆಟ್ ದರ ಬಿಡುಗಡೆ
ನಾಗಸಂದ್ರ- ಯಲಚೇನಹಳ್ಳಿಗೆ 60 ರೂಪಾಯಿ
ಮೆಜೆಸ್ಟಿಕ್ - ಯಲಚೇನಹಳ್ಳಿಗೆ 30 ರೂಪಾಯಿ
ನಾಗಸಂದ್ರ- ಮೆಜೆಸ್ಟಿಕ್ಗೆ 38 ರೂಪಾಯಿ
ಬೈಯಪ್ಪನಹಳ್ಳಿ-ಯಲಚೇನಹಳ್ಳಿಗೆ 50 ರೂಪಾಯಿ
ಮೈಸೂರು ರಸ್ತೆ- ಯಲಚೇನಹಳ್ಳಿಗೆ 45 ರೂಪಾಯಿ
ಕನಿಷ್ಠ ದರ 10 ರೂಪಾಯಿ, ಗರಿಷ್ಠ ದರ 60 ರೂಪಾಯಿ
