ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾದ್ರೆ ವಾಣಿಜ್ಯ ನಗರಿ ಮುಂಬೈನಲ್ಲಿರುವ ಕನ್ನಡಿಗರು ಹಾಗೂ ಉಡುಪಿಯವರನ್ನು ಕರ್ನಾಟಕಕ್ಕೆ ವಾಪಸ್ಸು ಕಳುಹಿಸಿದರೆ ರಾಜ್ಯ ಸರ್ಕಾರಕ್ಕೆ ಬುದ್ದಿ ಬರುತ್ತದೆ ಎಂದು ಹೇಳಿದ್ದಾರೆ.ಅಲ್ಲದೆ, ಇಂದು ಬಾಳಾಠಾಕ್ರೆ ಜೀವಂತವಾಗಿದಿದ್ದರೆ ನಮಗೆ ನ್ಯಾಯಕ್ಕಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ನ್ಯಾಯಸಿಗುವವರೆಗೆ ಮಹಾಮೇಳವ್ ನಡೆಸುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.
ಬೆಳಗಾವಿ(ನ.21):ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಮರ ಸಾರಲು ಎಂಇಎಸ್ ನಡೆಸುತ್ತಿರುವ ಮಹಾಮೇಳವ್ ಸಮಾವೇಶದಲ್ಲಿ ಶಾಸಕರಾದ ಸಾಂಭಾಜಿ ಪಾಟೀಲ್, ಅರವಿಂದ್ ಪಾಟೀಲ್ ಉದ್ದಟತನದ ಹೇಳಿಕೆಯನ್ನು ನೀಡಿದ್ದಾರೆ.