ಭೀಮಾ ಕೊರೇಗಾಂವ್ ಚಳುವಳಿಗೂ ಮೊದಲು ಐವರನ್ನು ಬಂಧಿಸಲಾಗಿತ್ತು. ಐವರಲ್ಲಿ ಒಬ್ಬರಾದ ರೋನಾ ವಿಲ್ಸನ್ ಲ್ಯಾಪ್’ಟಾಪ್’ನಲ್ಲೇ ಹತ್ಯೆಯ ಬಗ್ಗೆ ಸಿಕ್ಕ ಪತ್ರದಲ್ಲಿ ಈ ವಿಚಾರ ಬಹಿರಂಗವಾಯಿತು. 

ಬೆಂಗಳೂರು[ಜೂ.08]: ರೋಡ್ ಶೋ ವೇಳೆ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ನಡೆದಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಮೋದಿ ಹತ್ಯೆಗೆ ಮಾವೋವಾದಿಗಳಿಂದ ಸಂಚು ನಡೆದಿತ್ತು ಎನ್ನಲಾಗುತ್ತಿದೆ. ಭೀಮಾ ಕೊರೇಗಾಂವ್ ಗಲಭೆ ಬಗ್ಗೆ ತನಿಖೆ ನಡೆಸಿದ ಪುಣೆ ಪೊಲೀಸರು ಈ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ಭೀಮಾ ಕೊರೇಗಾಂವ್ ಚಳುವಳಿಗೂ ಮೊದಲು ಐವರನ್ನು ಬಂಧಿಸಲಾಗಿತ್ತು. ಐವರಲ್ಲಿ ಒಬ್ಬರಾದ ರೋನಾ ವಿಲ್ಸನ್ ಲ್ಯಾಪ್’ಟಾಪ್’ನಲ್ಲೇ ಹತ್ಯೆಯ ಬಗ್ಗೆ ಸಿಕ್ಕ ಪತ್ರದಲ್ಲಿ ಈ ವಿಚಾರ ಬಹಿರಂಗವಾಯಿತು. 
ನಕ್ಸಲ್ ಪತ್ರ ಹೀಗಿದೆ...

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ವರದಿಯಾಗಿದೆ