ಪತ್ನಿ ಇಸ್ಲಾಂಗೆ ಮತಾಂತರ ಆಗದ್ದಕ್ಕೆ ನಗ್ನ ಫೋಟೋ ಬಹಿರಂಗ ಮಾಡಿದ ಪತಿ!

Man releases Wife naked photo of herself n Online
Highlights

ಪತ್ನಿ ಇಸ್ಲಾಂಗೆ ಮತಾಂತರವಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಪತಿ ತನ್ನ ಸ್ನೇಹಿತರ ಜತೆಗೂಡಿ, ಪತ್ನಿಯ ಬೆತ್ತಲೆ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹರಿಬಿಟ್ಟಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಪಂಚಕುಲ: ಪತ್ನಿ ಇಸ್ಲಾಂಗೆ ಮತಾಂತರವಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಪತಿ ತನ್ನ ಸ್ನೇಹಿತರ ಜತೆಗೂಡಿ, ಪತ್ನಿಯ ಬೆತ್ತಲೆ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹರಿಬಿಟ್ಟಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಇಲ್ಲಿನ ಪಂಚಕುಲ ನಗರದಲ್ಲಿ ವಾಸಿಸುತ್ತಿರುವ ಮುಸ್ಲಿಂ ಪತಿಯು, ಹಿಂದೂ ಮೂಲದ ತನ್ನ ಪತ್ನಿಗೆ ಪ್ರತಿ ದಿನವೂ ಇಸ್ಲಾಂಗೆ ಮತಾಂತರವಾಗಲು ಪೀಡಿಸುತ್ತಿದ್ದ. ಇದಕ್ಕೆ ಮಹಿಳೆ ಸುತಾರಾಂ ಒಪ್ಪಿರಲಿಲ್ಲ. ಇದರಿಂದ ಬೇಸತ್ತ ಪತಿಯು ತಲಾಖ್‌ ಅಥವಾ ವಿಚ್ಛೇದನ ನೀಡುವುದಾಗಿ ಬೆದರಿಕೆಯೊಡ್ಡಿದ್ದ.

ಈ ನಡುವೆ, ತನ್ನ ಪತ್ನಿಯ ನಗ್ನ ಭಂಗಿಯಲ್ಲಿರುವ ಫೋಟೊಗಳನ್ನು ತನ್ನಲ್ಲಿಟ್ಟುಕೊಂಡಿದ್ದ ಪತಿರಾಯ, ತನ್ನ ಸ್ನೇಹಿತರೊಡಗೂಡಿ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾನೆ.

loader