ಮಂಗನಿಂದ ಮಾನವ ಎಂಬ ಮಾತೇ ಇದೆ. ಆದರೆ, ಚೀನಾದಲ್ಲಿ ಇದೀಗ ಪಕ್ಕಾ ಮಾನವನನ್ನೇ ಹೋಲುವ ಮಂಗನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಮಂಗನಿಂದ ಮಾನವ ಎಂಬ ಮಾತೇ ಇದೆ. ಆದರೆ, ಚೀನಾದಲ್ಲಿ ಇದೀಗ ಪಕ್ಕಾ ಮಾನವನನ್ನೇ ಹೋಲುವ ಮಂಗನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಟ್ವಿಟರ್‌ ಫೇಸ್‌ಬುಕ್‌ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ 80 ಲಕ್ಷ ಬಾರಿ ವಿಡಿಯೋವನ್ನು ಜನರು ವೀಕ್ಷಿಸಿದ್ದಾರೆ.

ಟಿಯಾಂಜಿನ್‌ ಝೂನ ಮಂಗ ಇದಾಗಿದ್ದು, ರಾತ್ರೋರಾತ್ರಿ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. 18 ವರ್ಷದ ಈ ಮಂಗನ ಕಣ್ಣು ಮತ್ತು ಬಾಯಿ ಪಕ್ಕಾ ಮಾನವರ ರೀತಿಯಲ್ಲೇ ಇದೆ.