ಹತ್ಯೆ ಮಾಡಿದ ನಂತರ ಕಂಪ್ಲಿ ಪೊಲೀಸರಿಗೆ ಶರಣಾಗಿದ್ದಾನೆ.  

ಬಳ್ಳಾರಿ(ಫೆ.25): ರಾಕ್ಷಸ ಪತಿಯೊಬ್ಬ ತನ್ನ ಹೆಂಡತಿ, ಮೂವರು ಮಕ್ಕಳು ಹಾಗೂ ಪತ್ನಿಯ ತಂಗಿಯನ್ನು ಮಚ್ಚಿನಿಂದ ಕೊಂದ ಘಟನೆ ಹೊಸಪೇಟೆ ತಾಲೂಕಿನ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ. ಹತ್ಯೆ ಮಾಡಿದ ನಂತರ ಕಂಪ್ಲಿ ಪೊಲೀಸರಿಗೆ ಶರಣಾಗಿದ್ದಾನೆ.