ಕಿಂಗ್‌ಫಿಷರ್ ಏರ್‌ಲೈನ್ಸ್‌ಗಾಗಿ 17 ಬ್ಯಾಂಕುಗಳ ಒಕ್ಕೂಟದಿಂದ ಬರೋಬ್ಬರಿ 6027 ಕೋಟಿ ರು. ಸಾಲ ಪಡೆದಿದ್ದ ‘ಮದ್ಯದ ದೊರೆ’ ವಿಜಯ್ ಮಲ್ಯ, ಆ ಪೈಕಿ ಬಹುಪಾಲು ಮೊತ್ತವನ್ನು ಏಳು ದೇಶಗಳಲ್ಲಿನ ನಕಲಿ ಕಂಪನಿಗಳಿಗೆ ವರ್ಗಾಯಿಸಿದ್ದರು ಎಂಬುದನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿವೆ.

ನವದೆಹಲಿ(ಸೆ.26): ಕಿಂಗ್‌ಫಿಷರ್ ಏರ್‌ಲೈನ್ಸ್‌ಗಾಗಿ 17 ಬ್ಯಾಂಕುಗಳ ಒಕ್ಕೂಟದಿಂದ ಬರೋಬ್ಬರಿ 6027 ಕೋಟಿ ರು. ಸಾಲ ಪಡೆದಿದ್ದ ‘ಮದ್ಯದ ದೊರೆ’ ವಿಜಯ್ ಮಲ್ಯ, ಆ ಪೈಕಿ ಬಹುಪಾಲು ಮೊತ್ತವನ್ನು ಏಳು ದೇಶಗಳಲ್ಲಿನ ನಕಲಿ ಕಂಪನಿಗಳಿಗೆ ವರ್ಗಾಯಿಸಿದ್ದರು ಎಂಬುದನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೆರಿಕ, ಬ್ರಿಟನ್, ಫ್ರಾನ್ಸ್, ಐರ್ಲೆಂಡ್ ಸೇರಿದಂತೆ ಮಲ್ಯ ಹಣ ವರ್ಗಾವಣೆ ಮಾಡಿದ್ದ ಏಳು ದೇಶಗಳಲ್ಲಿರುವ ಖೊಟ್ಟಿ ಕಂಪನಿಗಳು ಹಾಗೂ ಬ್ಯಾಂಕ್ ಖಾತೆಗಳ ನಂಟನ್ನು ಈ ತನಿಖಾ ಸಂಸ್ಥೆಗಳು ಖರೀದಿಸಿವೆ. ಮಲ್ಯ ವಿರುದ್ಧ ದೋಷಾರೋಪ ಪಟ್ಟಿ ತಯಾರಿಸುವ ಕೆಲಸವನ್ನು ಆರಂಭಿಸಿವೆ