150 ವರ್ಷಗಳಿಗೊಮ್ಮೆ ಬರುವ ಗ್ರಹಣದಲ್ಲಿ ಚಂದ್ರ ಹೇಗೆ ಕಾಣಿಸುತ್ತಾನೆ ಗೊತ್ತಾ..?

First Published 29, Jan 2018, 1:25 PM IST
Major Astronomical Event taking place after 150 years on January 31 What will happen
Highlights

ಆಕಾಶದಲ್ಲಿ ಜ.31ಕ್ಕೆ ವಿಶೇಷ ವಿದ್ಯಮಾನವೊಂದು ಸಂಭವಿಸಲಿದೆ. ಬರೋಬ್ಬರು 150 ವರ್ಷಗಳ ಬಳಿಕ ಇಂತದ್ದೊಂದು ಸಂಗತಿ ಆಕಾಶದಲ್ಲಿ ಜರುಗುತ್ತಿದೆ.

ನವದೆಹಲಿ : ಆಕಾಶದಲ್ಲಿ ಜ.31ಕ್ಕೆ ವಿಶೇಷ ವಿದ್ಯಮಾನವೊಂದು ಸಂಭವಿಸಲಿದೆ. ಬರೋಬ್ಬರು 150 ವರ್ಷಗಳ ಬಳಿಕ ಇಂತದ್ದೊಂದು ಸಂಗತಿ ಆಕಾಶದಲ್ಲಿ ಜರುಗುತ್ತಿದೆ.

ಜನವರಿ 31ಕ್ಕೆ ಚಂದ್ರ ಗ್ರಹಣ ಸಂಭವಿಸಲಿದ್ದು, ಅಂದು ಚಂದ್ರ ಸಂಪೂರ್ಣ ಕಿತ್ತಳೆ ಬಣ್ಣದಲ್ಲಿ ಕಂಗೊಳಿಸಲಿದ್ದಾರೆ. ಈ ವರ್ಷದ ಮೊದಲ ಗ್ರಹಣ ಇದಾಗಿದ್ದು, ವಿಶೇಷ ರೀತಿಯಲ್ಲಿ ಗ್ರಹಣವು ಗೋಚರವಾಗುತ್ತಿದೆ.  

ಈ ಗ್ರಹಣವು ವಿಶ್ವದ ಅನೇಕ ದೇಶಗಳಲ್ಲಿ ಕಾಣಿಸಲಿದೆ. ಭಾರತ, ರಷ್ಯಾ, ಆಸ್ಟ್ರೇಲಿಯಾ, ಚೀನಾ, ಥೈಲ್ಯಾಂಡ್’ನಲ್ಲಿ ಚಂದ್ರನನ್ನು ಕಣ್ತುಂಬಿಕೊಳ್ಳಬಹುದಾಗಿದೆ.  

ಅಲ್ಲದೇ ಭೂಮಿಗೆ ಸಮೀಪದಲ್ಲಿಯೇ ಚಂದ್ರ ಕಾಣಿಸಲಿದ್ದಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

loader