ಲಾಸ್‌ ಏಂಜೆಲೀಸ್‌ ಕೌಂಟಿಯಲ್ಲಿ ಯುನಿಕೋಲ್‌ ಯುನಿಕ್ರಾನ್‌ ಎಂಬ ಮಹಿಳೆ ‘ಸೆಕ್ಸ್‌ ರೊಬೋಟ್‌’ ಉದ್ದಿಮೆ ಮೂಲಕ ಸುಮಾರು ವೇಶ್ಯೆಯರ ಅಭ್ಯುದಯಕ್ಕಾಗಿ 1 ಕೋಟಿಗೂ ಹೆಚ್ಚು ರು. ಸಂಪಾದನೆಯ ಗುರಿ ಹೊಂದಿದ್ದರು. ಅದಕ್ಕಾಗಿ ಮಹಿಳೆಯರ ಜೊತೆಗಿನ ಸಂಬಂಧದಲ್ಲಿ ವಿರಸ ಅನುಭವಿಸುವುದಕ್ಕಿಂತ ನಿಮಗಿಷ್ಟಬಂದಂತೆ, ರೊಬೋಟ್‌ ಜೊತೆ ಮಿಲನ ಕ್ರಿಯೆ ನಡೆಸಿ ಎಂದು ಕ್ಯಾಂಪೇನ್‌ ನಡೆಸಲಾಗಿತ್ತು.

ಆದ್ರೆ, ಅದೇನು ಆಯ್ತೋ ಗೊತ್ತಿಲ್ಲ. ಸುಮಾರು 2 ಲಕ್ಷ ರು. ಸಂಪಾದಿಸಿದ ಬಳಿಕ ಯುನಿಕೋಲ್‌ ಅವರು ಸೆಕ್ಸ್‌ ರೋಬೊಟ್‌ ಉದ್ದಿಮೆಯನ್ನೇ ನಿಲ್ಲಿಸಿದ್ದಾರೆ. ಹಣ ಗಳಿಸುವ ಇಂಥದ್ದೇ ಬೇರೆ ಯೋಚನೆ ಆಕೆಗೆ ಬಂದಿರಬಹುದು ಎನ್ನಲಾಗಿದೆ.