ಬೀಚ್‌ಗಳಲ್ಲಿ ಮಹಿಳೆಯರು ಅರೆ ಬೆತ್ತಲಾಗಿ ತಿರುಗಾಡೋದು ಹೊಸದೇನಲ್ಲ. ಆದರೆ, ಐರ್ಲೆಂಡ್‌ನಲ್ಲಿ ಕ್ಯಾನ್ಸರ್‌ ಸಂತ್ರಸ್ತರಿಗೆ ಹಣ ಸಹಾಯ ನೀಡಲು ಇರುವ ದತ್ತಿಯೊಂದಕ್ಕೆ ದೇಣಿಗೆ ಸಂಗ್ರಹಿಸುವ ಸಲುವಾಗಿ ಒಮ್ಮೆಗೆ ಸಾವಿರಾರು ಮಹಿಳೆಯರು ಪೂರ್ಣ ಬೆತ್ತಲಾಗಿದ್ದರೆ. 

ಡಬ್ಲಿನ್ :  ಬೀಚ್‌ಗಳಲ್ಲಿ ಮಹಿಳೆಯರು ಅರೆ ಬೆತ್ತಲಾಗಿ ತಿರುಗಾಡೋದು ಹೊಸದೇನಲ್ಲ. ಆದರೆ, ಐರ್ಲೆಂಡ್‌ನಲ್ಲಿ ಕ್ಯಾನ್ಸರ್‌ ಸಂತ್ರಸ್ತರಿಗೆ ಹಣ ಸಹಾಯ ನೀಡಲು ಇರುವ ದತ್ತಿಯೊಂದಕ್ಕೆ ದೇಣಿಗೆ ಸಂಗ್ರಹಿಸುವ ಸಲುವಾಗಿ ಒಮ್ಮೆಗೆ ಸಾವಿರಾರು ಮಹಿಳೆಯರು ಪೂರ್ಣ ಬೆತ್ತಲಾಗಿದ್ದರೆ. 

ದತ್ತಿ ನಿಧಿ ಹೆಚ್ಚಳ ಮತ್ತು ವಿಶ್ವದಾಖಲೆಗಾಗಿ 2505 ಮಹಿಳೆಯರು ಬೆತ್ತಲಾಗಿ ಬೀಚ್‌ ದಂಡೆಯಲ್ಲಿ ದೇಹ ಪ್ರದರ್ಶನ ಮಾಡಿದ್ದಾರೆ. ಇದಕ್ಕೆ ಲಾರ್ಜೆಸ್ಟ್‌ ಸ್ಕಿನ್ನಿ ಡಿಪ್‌ ಎಂಬುದಾಗಿ ಹೆಸರಿಡಲಾಗಿದೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಪರ್ಧೆಗಿಳಿದ ಮಹಿಳೆಯರು, ಇದುವರೆಗೂ ತಾವು ತಮ್ಮ ಪತಿ ಎದುರು ಮಾತ್ರ ನಗ್ನವಾಗಿದ್ದೆವು. ಆದರೆ, ಇದು ಹೊಸ ಅನುಭವ ನೀಡಿದೆ ಎಂದು ಹರ್ಷಿಸಿದ್ದಾರೆ.