ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ ನಡೆಯಲಿದೆ. ಏಪ್ರಿಲ್ 18 ಮತ್ತು 23 ಎಂದು ದಿನಾಂಕ ಫಿಕ್ಸ್ ಆಗಿದೆ. ಹಾಗಾದರೆ ನಿಮ್ಮ ಕ್ಷೇತ್ರದಲ್ಲಿ ಯಾವತ್ತು ಮತದಾನ? ಇಲ್ಲಿದೆ ಡಿಟೇಲ್ಸ್

ಬೆಂಗಳೂರು[ಮಾ. 10] ಕರ್ನಾಟಕದ ಯಾವ ಕ್ಷೇತ್ರದಲ್ಲಿ ಯಾವಾಗ ಲೋಕ ಚುನಾವಣೆ ಎಂಬುದಕ್ಕೆ ಉತ್ತರ ಸಿಕ್ಕಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಪ್ರಿಲ್ 18: ಮೊದಲನೆ ಹಂತ: ದಕ್ಷಿಣ ಕರ್ನಾಟಕ: 14 ಕ್ಷೇತ್ರಗಳು
1. ಉಡುಪಿ-ಚಿಕ್ಕಮಗಳೂರು
2. ಹಾಸನ
3. ದಕ್ಷಿಣ ಕನ್ನಡ
4. ಚಿತ್ರದುರ್ಗ
5. ಮಂಡ್ಯ
6. ತುಮಕೂರು
7. ಮೈಸೂರು
8 . ಚಾಮರಾಜನಗರ
9. ಬೆಂಗಳೂರು ಗ್ರಾಮಾಂತರ
10. ಬೆಂಗಳೂರು ಉತ್ತರ
11. ಬೆಂಗಳೂರು ಕೇಂದ್ರ
12.ಬೆಂಗಳೂರು ದಕ್ಷಿಣ
13. ಚಿಕ್ಕಬಳ್ಳಾಪುರ
14. ಕೋಲಾರ

ಲೋಕ ಸಮರ ಘೋಷಣೆ: ಕುತೂಹಲ ತಂದ 5 ಅಂಶಗಳು

ಏಪ್ರಿಲ್ 23: ಎರಡನೆ ಹಂತ: ಉತ್ತರ ಕರ್ನಾಟಕ: 14 ಕ್ಷೇತ್ರಗಳು

2ನೇ ಹಂತದ ಚುನಾವಣೆ

1. ಚಿಕ್ಕೋಡಿ

2. ಬೆಳಗಾವಿ

3. ಬಾಗಲಕೋಟೆ

4. ವಿಜಯಪುರ

5. ಕಲಬುರಗಿ

6. ರಾಯಚೂರು

7. ಬೀದರ್

8. ಕೊಪ್ಪಳ

9. ಬಳ್ಳಾರಿ

10.ಹಾವೇರಿ

11.ಧಾರವಾಡ

12. ಉತ್ತರ ಕನ್ನಡ

13. ದಾವಣಗೆರೆ

14. ಶಿವಮೊಗ್ಗ