ಮಹಿಳಾ ದಿನದ  ಅಂಗವಾಗಿ ಬಟ್ಟೆ ಬರೆ ಸೇರಿದಂತೆ ಇತರೆ ಅಗತ್ಯ ವಸ್ತುಗಳಿಗೆ ರಿಯಾಯಿತಿ ನೋಡಿದ್ದೇವೆ. ಆದರೆ ಇಲ್ಲಿ ಮಹಿಳಾ ಕುಡುಕರಿಗಾಘಿ ಮದ್ಯವನ್ನೇ ರಿಯಾಯಿತಿ ದರದಲ್ಲಿ ನೀಡಲಾಗಿದೆ.

ಮಂಗಳೂರು : ಮಹಿಳಾ ದಿನದ ಅಂಗವಾಗಿ ಬಟ್ಟೆ ಬರೆ ಸೇರಿದಂತೆ ಇತರೆ ಅಗತ್ಯ ವಸ್ತುಗಳಿಗೆ ರಿಯಾಯಿತಿ ನೋಡಿದ್ದೇವೆ. ಆದರೆ ಇಲ್ಲಿ ಮಹಿಳಾ ಕುಡುಕರಿಗಾಘಿ ಮದ್ಯವನ್ನೇ ರಿಯಾಯಿತಿ ದರದಲ್ಲಿ ನೀಡಲಾಗಿದೆ.

ಮಹಿಳಾ ದಿನದ ವಿಶೇಷವಾಗಿ ಮಂಗಳೂರಿನಲ್ಲಿ ಇತ್ತೀಚೆಗೆ ತೆರೆದ ಬಾರ್’ನಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. 

ಆದರೆ ಮಹಿಳೆಯರಿಗೆ ಮಾತ್ರವೇ ಈ ರಿಯಾಯಿತಿ ದೊರೆಯುತ್ತಿದೆ. ಇತ್ತೀಚೆಗಷ್ಟೇ ತೆರೆಯಲಾಗಿರುವ ಮಂಗಳೂರಿನ ಓನಿಕ್ಸ್ ಎಂಬ ಬಾರಲ್ಲಿ ರಿಯಾಯಿತಿ ದರದಲ್ಲಿ ಮದ್ಯ ದೊರೆಯುತ್ತಿದೆ.