ಮೆಕ್ಸಿಕೋ(ಸೆ.16): ಕ್ರೂರ ಪ್ರಾಣಿಗಳು ಕ್ರೂರವಾಗಿಯೇ ವರ್ತಿಸುತ್ತವೆ, ಅವುಗಳನ್ನು ಸಾಕು ಪ್ರಾಣಿಗಳಂತೆ ಸಾಕುವುದಾಗಲಿ, ಆಟಾಡಿಸುವುದು ಅಪಾಯಕಾರಿ ಎಂಬುದು ಮತ್ತೆ ಸಾಭೀತು ಆಗಿದೆ.

Add Asianetnews Kannada as a Preferred SourcegooglePreferred

ಲೈವ್ ಟಿವಿ ಸಂದರ್ಶನವೊಂದರಲ್ಲಿ ಸಿಂಹವೊಂದನ್ನು ನಾಯಿ ಮಾದರಿಯಲ್ಲಿ ಬೆಲ್ಟ್ ಹಾಕಿ ಹಿಡಿದುಕೊಂಡಿರುತ್ತಾರೆ. ಅದರ ಎದುರಲ್ಲಿ ಆಂಕರ್ ಪಕ್ಕದಲ್ಲಿ ತಾಯಿಯ ಮಡಿಲಲ್ಲಿ ಪುಟ್ಟ ಮಗುವೊಂದು ಕೈ ಯಲ್ಲಿ ಲಾಲಿಪಾಪ್ ಹಿಡಿದುಕೊಂಡೊಂಡು ಕುತ್ತಿರುತ್ತದೆ.

ನೋಡ ನೋಡುತ್ತಿದ್ದಂತೆ ಸಿಂಹ ಮಗುವಿನ ಮೇಲೆ ಅಟ್ಯಾಕ್ ಮಾಡುತ್ತದೆ. ತನ್ನ ಪಂಜದಲ್ಲಿ ಮಗುವನ್ನು ಹೊಡೆಯುಲು ಯತ್ನಿಸುವುದಲ್ಲದೇ, ಬಾಯಿಯಲ್ಲಿ ಕಚ್ಚಲು ಯತ್ನಿಸುತ್ತದೆ ಅಷ್ಟರಲ್ಲಿ ಪಕ್ಕದಲೇ ಇದ್ದ ಟ್ರೈನರ್ ಹೇಗೊ ಮಾಡಿ ಮಗುವನ್ನು ಸಿಂಮದ ಬಾಯಿಂದ ಬಚಾವ್ ಮಾಡಿದ್ದಾರೆ.