567678 ಅಥವಾ 56161 ನಂಬರ್‌ಗೆ ಎಸ್‌ಎಂಎಸ್‌ ಮಾಡಿ ಎರಡೂ ಕಾರ್ಡ್‌'ಗಳ ನಂಬರ್‌ಗಳನ್ನು ಹೇಗೆ ಸಂಯೋಜಿಸಬೇಕು ಎಂಬ ಬಗ್ಗೆ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ.

ನವದೆಹಲಿ: ಪಾನ್‌ ಕಾರ್ಡ್‌ನೊಂದಿಗೆ ಆಧಾರ್‌ ನಂಬರ್‌ ಅನ್ನು ಎಸ್‌ಎಂಎಸ್‌ ಮೂಲಕ ಸಂಯೋಜಿಸುವಂತೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರನ್ನು ಕೇಳಿಕೊಂಡಿದೆ.

567678 ಅಥವಾ 56161 ನಂಬರ್‌ಗೆ ಎಸ್‌ಎಂಎಸ್‌ ಮಾಡಿ ಎರಡೂ ಕಾರ್ಡ್‌'ಗಳ ನಂಬರ್‌ಗಳನ್ನು ಹೇಗೆ ಸಂಯೋಜಿಸಬೇಕು ಎಂಬ ಬಗ್ಗೆ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ.

ಅಲ್ಲದೇ ಇ-ಫೈಲಿಂಗ್‌ ವೆಬ್‌ಸೈಟ್‌ಗೆ ಭೇಟಿ ನೀಡಿ ನಂಬರ್‌ ಸಂಯೋಜನೆ ಮಾಡಬಹುದಾಗಿದೆ. ಆಧಾರ್‌- ಪಾನ್‌ ಕಾರ್ಡ್‌ ನಲ್ಲಿ ನಮೂದಿಸಿದ ಹೆಸರು ಅಥವಾ ಸಣ್ಣಪುಟ್ಟವ್ಯತ್ಯಾಸಗಳಿದ್ದರೂ ಎರಡೂ ಗುರುತಿನ ಚೀಟಿಗಳನ್ನು ಸಂಯೋಜನೆ ಮಾಡಬಹುದಾಗಿದೆ.