ಮತ್ತೆ 100 ಜಿಬಿ ಉಚಿತ ಡಾಟಾ ಪ್ರಕಟಿಸಿದ ಜಿಯೋ !

ಮುಂಬೈ(ಏ.24): ರಿಲಯನ್ಸ್ ಜಿಯೋ ಮತ್ತೆ 100 ಜಿಬಿ ಉಚಿತ ಡಾಟಾ ಪ್ರಕಟಿಸಿದೆ. ಆದರೆ ಇದು ಎಲ್'ಜಿ ಜಿ6 ಮೊಬೈಲ್ ಕೊಳ್ಳುವವರಿಗೆ ಮಾತ್ರ ಅನ್ವಯಿಸುತ್ತದೆ. ಅಲ್ಲದೆ ಹಳೆಯ ಎಲ್'ಜಿ ಜಿ6 ಮೊಬೈಲ್ ಇದ್ದವರಿಗೂ ಈ ಆಫರ್ ಲಭ್ಯವಾಗಲಿದೆ. ಎಲ್'ಜಿ ಜಿ6 ಮೊಬೈಲ್ ಬಳಕೆದಾರರು ಮುಂದಿನ 10 ತಿಂಗಳು 2018ರ ವರೆಗೆ ರೂ.309 ರೂ. ರೀಚಾರ್ಚ್ ಮಾಡಿಸಿಕೊಂಡರೆ ಪ್ರತಿ ಬಾರಿಯೂ 10 ಜಿಬಿ ಉಚಿತ ಜಿಬಿ ದೊರಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred