ಈ ದೇಶದಲ್ಲಿ ಗಾಂಜಾ ಬಳಕೆ ಕಾನೂನಾತ್ಮಕ!

Legalizing Medical Marijuana In Oklahoma, USA
Highlights

ಈ ದೇಶದಲ್ಲಿ ಇನ್ನು ಮುಂದೆ ಗಾಂಜಾ ಕಾನೂನಾತ್ಮಕವಾಗಲಿದೆ. ಗಾಂಜಾವನ್ನು ಕಾನೂನಿನ ಮಾನ್ಯತೆಗೆ ತರಬೇಕು ಎಂಬ ಕಾರಣಕ್ಕೆ ಈ ದೇಶದಲ್ಲಿ ಚುನಾವಣೆಯೂ ನಡೆದಿದೆ.

ಓಕ್ಲೋಮಾ[ಜೂ.27]  ಈ ದೇಶದಲ್ಲಿ ಇನ್ನು ಮುಂದೆ ಗಾಂಜಾ ಕಾನೂನಾತ್ಮಕವಾಗಲಿದೆ. ಗಾಂಜಾವನ್ನು ಕಾನೂನಿನ ಮಾನ್ಯತೆಗೆ ತರಬೇಕು ಎಂಬ ಕಾರಣಕ್ಕೆ ಈ ದೇಶದಲ್ಲಿ ಚುನಾವಣೆಯೂ ನಡೆದಿದೆ.

ವೈದ್ಯಕೀಯ ಬಳಕೆಗಾಗಿ ಗಾಂಜಾ ಬಳಕೆ ಮಾಡಿಕೊಂಡರೆ ಅದು ಅಪರಾಧವಾಗಲ್ಲ. ಅಮೆರಿಕದ ಓಕ್ಲೋಮಾದಲ್ಲಿ ಇನ್ನು ಮುಂದೆ ವೈದ್ಯಕೀಯ ಬಳಕೆಗಾಗಿ ಗಾಂಜಾ ಬಳಸಿಕೊಳ್ಳಬಹುದು

ಭಾರತ ಸೆರಿದಂತೆ ಅನೇಕ ರಾಷ್ಟ್ರಗಳಲ್ಲಿ ಗಾಂಜಾ ಬಳಕೆ ಅಪರಾಧ. ಗಾಂಜಾ ಬೆಳೆಯುವುದು ಮತ್ತು ಬೆಳೆಸುವುದು ಸಹ ಕಾನೂನಿನ ಅನ್ವಯ ಶಿಕ್ಷೆಗೆ ಗುರಿಯಾಗುತ್ತದೆ. ಆದರೆ ಕೆಲವೊಂದು ಸಂದರ್ಭದ ವೈದ್ಯಕೀಯ ಬಳಕೆಗೆ ಗಾಂಜಾ ಉಪಯೋಗ ಮಾಡಿಕೊಳ್ಳಲು ಇದೀಗ ಅಮೆರಿಕದ ರಾಷ್ಟ್ರವೊಂದು ಗ್ರೀನ್ ಸಿಗ್ನಲ್ ನೀಡಿದೆ. ಇದು ಮುಂದೆ  ವಿವಿಧ ದೇಶಗಳಲ್ಲೂ ಚರ್ಚೆಗೆ ಕಾರಣವಾಗಬಹುದು.

loader