ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮದುವೆಗೆ ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಶಿವರಾಮೇಗೌಡ ಹಳ್ಳಿಗಳಿಂದ ಮದುವೆಗೆ ಬರುವವರಿಗೆ 216 KSRTC ಬಸ್ ಬುಕ್ ಮಾಡಿದ್ದಾರೆ.
ಮಂಡ್ಯ(ಡಿ.07): ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಲ್. ಶಿವರಾಮೇಗೌಡ ಮಗಳ ಅದ್ದೂರಿ ಮದುವೆಗೆ 216 KSRTC ಬಸ್ ಬುಕ್ ಮಾಡಿದ್ದಾರೆ.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮದುವೆಗೆ ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಶಿವರಾಮೇಗೌಡ ಹಳ್ಳಿಗಳಿಂದ ಮದುವೆಗೆ ಬರುವವರಿಗೆ 216 KSRTC ಬಸ್ ಬುಕ್ ಮಾಡಿದ್ದಾರೆ.
ಮಂಡ್ಯ ವಿಭಾಗದಿಂದ 216 KSRTC ಬಸ್ ಬುಕ್ ಮಾಡಿದ್ದು, ಮಂಡ್ಯ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್'ಗಳಲ್ಲಿ ಸಂಚಾರ ವ್ಯತ್ಯಯವಾಗುವ ಸಾಧ್ಯತೆಯಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಲಾಭದ ಉದ್ದೇಶದಿಂದ ಸಾರ್ವಜನಿಕರ ಹಿತ ಮರೆತರಾ ಎಂಬ ಮಾತುಗಳು ಕೇಳಿ ಬರುತ್ತಿವೆ.