ಆಂಧ್ರ ವಿಭಜಿತ ತೆಲಂಗಾಣ ರಾಜ್ಯವು ಕೃಷ್ಣಾ ನದಿ ನೀರಿನಲ್ಲಿ ಪಾಲು ಬೇಕೆಂದು ಕೋರಿ ಅರ್ಜಿ ಸಲ್ಲಿಸಿತ್ತು. ತೆಲಂಗಾಣದ ಮನವಿಗೆ ಕರ್ನಾಟಕ, ಮಹಾರಾಷ್ಟ್ರ ವಿರೋಧ ವ್ಯಕ್ತಪಡಿಸಿತ್ತು. ವಿಭಜಿತ ಆಂಧ್ರದಿಂದಲೇ ಪಾಲು ಪಡೆಯಬೇಕೆಂದು ಒತ್ತಾಯಪಡಿಸಲಾಗಿತ್ತು. ವಿಚಾರಣೆ ಪೂರ್ಣಗೊಳಿಸಿರುವ ಕೃಷ್ಣಾ ನ್ಯಾಯಾಧೀಕರಣ ನಾಳೆ ತೀರ್ಪು ನೀಡಲಿದೆ.
ಬೆಂಗಳೂರು (ಅ.18): ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ಬಗ್ಗೆ ನಾಳೆ ಬೆಳಿಗ್ಗೆ 11 ಗಂಟೆಗೆ ನ್ಯಾಯಾಧೀಕರಣವು ತೀರ್ಪು ನೀಡಲಿದೆ.
ಆಂಧ್ರ ವಿಭಜಿತ ತೆಲಂಗಾಣ ರಾಜ್ಯವು ಕೃಷ್ಣಾ ನದಿ ನೀರಿನಲ್ಲಿ ಪಾಲು ಬೇಕೆಂದು ಕೋರಿ ಅರ್ಜಿ ಸಲ್ಲಿಸಿತ್ತು. ತೆಲಂಗಾಣದ ಮನವಿಗೆ ಕರ್ನಾಟಕ, ಮಹಾರಾಷ್ಟ್ರ ವಿರೋಧ ವ್ಯಕ್ತಪಡಿಸಿತ್ತು. ವಿಭಜಿತ ಆಂಧ್ರದಿಂದಲೇ ಪಾಲು ಪಡೆಯಬೇಕೆಂದು ಒತ್ತಾಯಪಡಿಸಲಾಗಿತ್ತು.
ವಿಚಾರಣೆ ಪೂರ್ಣಗೊಳಿಸಿರುವ ಕೃಷ್ಣಾ ನ್ಯಾಯಾಧೀಕರಣ ನಾಳೆ ತೀರ್ಪು ನೀಡಲಿದೆ.
