ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಾಲ್​ ಬಹದ್ಧೂರ ಶಾಸ್ತ್ರಿಯ ಮಾದರಿಯಲ್ಲಿಯೇ ಒಂದು ಕುತ್ತು ಕಾದಿದೆ. ಚೋಟು ಗೇಣಿನ ವೀರ ಭಾರತದ ಕುವರನಿಗೆ ತಕ್ಕಡಿಯ ಊರಿನಲ್ಲಿ ವಿಷ ಪ್ರಾಶನ ಮಾಡುವಂತಹ ಒಂದು ಘಟನೆ ನಡೆಯುವ ಲಕ್ಷಣಗಳು ಇವೆ ಅಂತ ಭವಿಷ್ಯ ನುಡಿದಿದ್ದಾರೆ.

ಹಾವೇರಿ(ಅ.02): ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಾಲ್​ ಬಹದ್ಧೂರ ಶಾಸ್ತ್ರಿಯ ಮಾದರಿಯಲ್ಲಿಯೇ ಒಂದು ಕುತ್ತು ಕಾದಿದೆ. ಚೋಟು ಗೇಣಿನ ವೀರ ಭಾರತದ ಕುವರನಿಗೆ ತಕ್ಕಡಿಯ ಊರಿನಲ್ಲಿ ವಿಷ ಪ್ರಾಶನ ಮಾಡುವಂತಹ ಒಂದು ಘಟನೆ ನಡೆಯುವ ಲಕ್ಷಣಗಳು ಇವೆ ಅಂತ ಭವಿಷ್ಯ ನುಡಿದಿದ್ದಾರೆ.

ಇದರ ನಡುವಲ್ಲೆ ಹಾವೇರಿಯ ರಾಣೆಬೆನ್ನೂರಿನ ದೇವರ ಗುಡ್ಡದಲ್ಲಿ ನಡೆದ ಕಾರ್ಣಿಕದಲ್ಲೂ ಭವಿಷ್ಯ ನುಡಿದ ಕಾರ್ಣಿಕ, ಗೊರವಪ್ಪ ನಾಗಪ್ಪ ಉಮಿ ‘ಈ ವರ್ಷ ಮನುಕುಲಕ್ಕೆ ಅಘಾತವಾಗುವ ಸಾಧ್ಯತೆ’, ‘ಘಾತವಾಸಿತಲೇ ಪರಾಕ್’ ಅಂತ ಭವಿಷ್ಯ ನುಡಿದಿದ್ದಾರೆ.