Highlights
ಬೇಲಿಯಲ್ಲಿ ಸಿಕ್ಕಿ ಹಾಕಿಕಂಡಿದ್ದ ಕಾಳಿಂಗ ಸರ್ಪವನ್ನು ರಕ್ಷಿಸಿ ಚಾರ್ಮಾಡಿ ಘಾಟ್’ಗೆ ಬಿಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಸವಣಾಲುನಲ್ಲಿ ನಡೆದಿದೆ. ಉರಗ ತಜ್ಞ ಕಾಳಿಂಗ ಸರ್ಪವನ್ನು ಹೊರ ತೆಗೆಯುವುದನ್ನು ನೋಡಲು ನೂರಾರು ಜನ ಸೇರಿದ್ದರು.