ಕೇರಳದ ಕಾಸರಗೋಡಿನಲ್ಲಿ ಟೂರ್ನಮೆಂಟ್ ಒಂದರಲ್ಲಿ ಕರ್ನಾಟಕದ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ಬ್ಯಾಟು ಬೀಸಿರುವ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.