ಈ ಪ್ರತಿಷ್ಠಿತ ಶಾಲೆಯಲ್ಲಿ ಸೀಟು ಬೇಕಂದ್ರೆ ಪ್ರಾಂಶುಪಾಲರಿಗೆ 5 ಬಾಟಲ್ ಎಣ್ಣೆ ಕೊಡಬೇಕಂತೆ!

Kendriya vidyalaya Principal ask wine for giving seat to Student
Highlights

ಕೇಂದ್ರೀಯ ವಿದ್ಯಾಲಯ ಸ್ಕೂಲ್ ನಲ್ಲಿ ಸೀಟ್ ನೀಡಲು ಪ್ರಾಂಶುಪಾಲರು 5 ಬಾಟೆಲ್ ಎಣ್ಣೆ ಕೇಳಿದ್ದಾರೆ.  ಕೇಂದ್ರಿಯ ವಿದ್ಯಾಲಯ 1 ರ ಹುಬ್ಬಳ್ಳಿ ವಿಭಾಗದ ಪ್ರಾಂಶುಪಾಲ ಸಿದ್ದಾರೂಢ್ ಟಿ ಮೇತ್ರಿ ವಿರುದ್ದ ಎಫ್ಐಆರ್ ದಾಖಲಾಗಿದೆ.  ಬಸವರಾಜ್ ಪುಜಾರ್ ಎಂಬುವವರು ದೂರು ನೀಡಿದ್ದಾರೆ.  

ಬೆಂಗಳೂರು (ಮೇ. 22): ಕೇಂದ್ರೀಯ ವಿದ್ಯಾಲಯ ಸ್ಕೂಲ್ ನಲ್ಲಿ ಸೀಟ್ ನೀಡಲು ಪ್ರಾಂಶುಪಾಲರು 5 ಬಾಟೆಲ್ ಎಣ್ಣೆ ಕೇಳಿದ್ದಾರೆ. 

ಕೇಂದ್ರಿಯ ವಿದ್ಯಾಲಯ 1 ರ ಹುಬ್ಬಳ್ಳಿ ವಿಭಾಗದ ಪ್ರಾಂಶುಪಾಲ ಸಿದ್ದಾರೂಢ್ ಟಿ ಮೇತ್ರಿ ವಿರುದ್ದ ಎಫ್ಐಆರ್ ದಾಖಲಾಗಿದೆ.  ಬಸವರಾಜ್ ಪುಜಾರ್ ಎಂಬುವವರು ದೂರು ನೀಡಿದ್ದಾರೆ.  ವಿಧ್ಯಾರ್ಥಿಗೆ ಸೀಟ್ ನೀಡಲು ಹಣ ಮತ್ತು ಮಧ್ಯಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಅರೋಪ ಕೇಳಿ ಬಂದಿದೆ.  50 ಸಾವಿರ ನಗದು ಮತ್ತು 5 ಸಿಎಸ್ಡಿ ಕ್ಯಾಂಟೀನ್ ಎಣ್ಣೆಗೆ ಬೇಡಿಕೆ ಇಟ್ಟಿದ್ದಾರೆ ಎಂದು 

ಬಸವರಾಜ್ ತಮ್ಮ ಮಗನ ನಾಲ್ಕನೇ ತರಗತಿಗೆ ಸೀಟಿ’ಗೆ  ಅರ್ಜಿ ಹಾಕಿದ್ದರು.  ಭ್ರಷ್ಟಚಾರ ತಡೆ ಕಾಯ್ದೆಯಡಿಯಲ್ಲಿ ಸಿದ್ದಾರೂಢ್ ವಿರುದ್ದ ಕೇಸ್ ದಾಖಲು ಮಾಡಲಾಗಿದೆ.  ಸಿಬಿಐ ಇನ್ಸಪೆಕ್ಟರ್ ಟಿ. ರಾಜಶೇಕರ್ ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. 
 

loader