ಕೊಳವೆ ಬಾವಿಯಲ್ಲಿ 25 ಅಡಿ ಆಳದಲ್ಲಿ ಸಿಲುಕಿದ್ದ 6 ವರ್ಷದ ಬಾಲಕಿಯ ಮೃತದೇಹವನ್ನು ಎನ್'ಡಿಆರ್'ಎಫ್ ಸಿಬ್ಬಂದಿ ಹೊರ ತೆಗೆದಿದ್ದಾರೆ. ಬೆಳಗಾವಿಯ ಅಥಣಿ ತಾಲೂಕಿನ ಝುಂಜಾವಾಡ ಗ್ರಾಮದಲ್ಲಿ ಏ.22 ಶನಿವಾರ ಸಂಜೆ 5.30ರ ಸುಮಾರಿಗೆ ಆಟವಾಡುತ್ತಿದ್ದಾಗ ಬೋರ್'ವೆಲ್ ಒಳಗೆ ಬಿದ್ದಿದ್ದಳು.
ಬೆಳಗಾವಿ(ಏ.24): ರಾಜ್ಯದ ಲಕ್ಷಾಂತರ ಜನರ ಪ್ರಾರ್ಥನೆ ಫಲಗೂಡಲಿಲ್ಲ. ತಮ್ಮನ ಜೊತೆ ಆಟವಾಡುತ್ತ ಕೊಳವೆ ಬಾವಿಗೆ ಬಿದ್ದಿದ್ದ ಕಾವೇರಿ ಕೊನೆಗೂ ಹೊರ ಬಂದಿದ್ದು ಮೃತದೇಹವಾಗಿ. ಸತತ 54 ಗಂಟೆಗಳ ನಂತರ 300 ಅಡಿ ಕೊಳವೆ ಬಾವಿಯಲ್ಲಿ 25 ಅಡಿ ಆಳದಲ್ಲಿ ಸಿಲುಕಿದ್ದ 6 ವರ್ಷದ ಬಾಲಕಿಯ ಮೃತದೇಹವನ್ನು ಎನ್'ಡಿಆರ್'ಎಫ್ ಸಿಬ್ಬಂದಿ ಹೊರ ತೆಗೆದಿದ್ದಾರೆ. ಬೆಳಗಾವಿಯ ಅಥಣಿ ತಾಲೂಕಿನ ಝುಂಜಾವಾಡ ಗ್ರಾಮದಲ್ಲಿ ಏ.22 ಶನಿವಾರ ಸಂಜೆ 5.30ರ ಸುಮಾರಿಗೆ ಆಟವಾಡುತ್ತಿದ್ದಾಗ ಬೋರ್'ವೆಲ್ ಒಳಗೆ ಬಿದ್ದಿದ್ದಳು.
ಕಾವೇರಿಕಾರ್ಯಾಚರಣೆ
ತಮ್ಮನಜೊತೆಆಟವಾಡುತ್ತಾಬಂದಕಾವೇರಿಶನಿವಾರನೆಸಂಜೆ 5.30 ರಸುಮಾರಿಗೆಬೋರ್ವೆಲ್ಒಳಗೆಬಿದ್ದಿದ್ದಾಳೆ. ಕೆಲವೇಕ್ಷಣಗಳಲ್ಲಿಕೊಳವೆಬಾವಿಯಿಂದಕಾವೇರಿಧ್ವನಿತಾಯಿಸವಿತಾಳಿಗೆಕೇಳಿಸಿದ್ದು, ಮಗಳನ್ನುಮೇಲೆತ್ತಲುಹಗ್ಗಬಿಟ್ಟುಯತ್ನಿಸಿದ್ದಾಳೆ. ನಂತರಸ್ಥಳೀಯರಯತ್ನಕೂಡವಿಫಲವಾಗಿದೆ. ರಾತ್ರಿ 8 ಗಂಟೆಸುಮಾರಿಗೆರಕ್ಷಣಾತಂಡಸ್ಥಳಕ್ಕಾಗಮಿಸಿ, ಕಾರ್ಯಾಚರಣೆಕೈಗೊಂಡು, 8. 30ರಸುಮಾರಿಗೆಜೆಸಿಬಿಮೂಲಕಪರ್ಯಾಯಸುರಂಗಮಾರ್ಗಕೊರೆಯೋಕಾರ್ಯಆರಂಭವಾಗಿತ್ತು.
ಸುಮಾರು 9.30ರವೇಳೆಗೆಕಾವೇರಿಗೆಆಕ್ಸಿಜನ್ವ್ಯವಸ್ಥೆಮಾಡಲಾಯಿತು. ಆದರೆಜಮೀನಿನಲ್ಲಿನಬಂಡೆಕಲ್ಲುಗಳುಕಾರ್ಯಾಚರಣೆಗೆತೊಡಕಾದವು. 11.30ರವೇಳೆಗೆಹಟ್ಟಿಗಣಿಸಿಬ್ಬಂದಿಕೂಡಕಾರ್ಯಾಚರಣೆಗೆಆಗಮಿಸಿದ್ದರು. ಬಳಿಕರಾತ್ರಿ 1 ರಸುಮಾರಿಗೆ NDRF ಸಿಬ್ಬಂದಿಯುಸ್ಥಳಕ್ಕಾಗಮಿಸಿಶೋಧಕಾರ್ಯಮುಂದುವರೆಸಿದರು. ಆದರೆಬೃಹತ್ಬಂಡೆಅಡ್ಡಲಾಗಿದ್ದರಿಂದವಿಳಂಬಗೊಂಡಕಾರಣಕಾರ್ಯಚರಣೆಯನ್ನಕೆಲಕಾಲಸ್ಥಗಿತಗೊಳಿಸಲಾಗಿತ್ತು.
ಸ್ಥಗಿತಗೊಂಡಿದ್ದಕಾರ್ಯಾಚರಣೆಯನ್ನನಿನ್ನೆಮುಂಜಾನೆ 5ಕ್ಕೆಪುನರಾರಂಭಿಸಿದ್ದು, ಕೆಲಹೊತ್ತಿನಲ್ಲೇಬೋರ್ವೆಲ್ಒಳಗೆಕಾವೇರಿಯಬಟ್ಟೆಕಂಡುಬಂತು. ನಂತರಸಕ್ಕಿಂಗ್ಬಳಸಿಮಣ್ಣುತೆಗೆಯುವಪ್ರಯತ್ನವುವಿಫಲವಾಯಿತು. 8.20ರಿಂದ 10ರವರೆಗೂಹುಕ್ಬಳಕೆಯಮೂಲಕಕಾವೇರಿಯನ್ನುಮೇಲೆತ್ತುವಎಲ್ಲಾಯತ್ನಗಳುಕೈಕೊಟ್ಟಿವು. ನಂತರಮಧ್ಯಾಹ್ನ 1.20ರಸುಮಾರಿಗೆಕಾರ್ಯಾಚರಣೆತೀವ್ರಗೊಂಡು, ಸಂಜೆ 4 ರವೇಳೆಗೆಅಡ್ಡಿಯಾದಕಲ್ಲುಗಳನ್ನುಪುಡಿಗೊಳಿಸಲು 3 ಬೋರ್ಕೊರೆಯಿಸಲುತೀರ್ಮಾನಿಸಲಾಯ್ತು. ನಂತ್ರಸಂಜೆ 6.20 ರವೇಳೆಗೆಕೊನೆಯಪರ್ಯಾಯವಾಗಿಸುರಂಗಮಾರ್ಗವನ್ನುಕೊರೆಯಲುನಿರ್ಧರಿಸಿ, ಕಾವೇರಿಬಿದ್ದಿರುವಬಾವಿಸುತ್ತ 20 ಬೋರ್'ಗಳನ್ನುಕೊರೆಯಲುನಿರ್ಧರಿಸಲಾಯಿತು.
