ನಾಗೇಂದ್ರ(37) ಮೃತ ಯೋಧ. ಸೇನಾ ಅಧಿಕಾರಿಗಳು ಯೋಧನ ಸಾವಿನ ಮಾಹಿತಿಯನ್ನು ನೀಡಿದ್ದಾರೆ.
ಹಾಸನ(ಡಿ.26): ಇಂಡೋ ಟೆಬಿಟ್ ಬಾರ್ಡ್'ರ್ ಪೊಲೀಸ್'ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹಾಸನದ ಹೊಳೆನರಸೀಪುರದ ಯೋಧನೊಬ್ಬ ಮೃತಪಟ್ಟಿದ್ದಾನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಾಗೇಂದ್ರ(37) ಮೃತ ಯೋಧ. ಸೇನಾ ಅಧಿಕಾರಿಗಳು ಯೋಧನ ಸಾವಿನ ಮಾಹಿತಿಯನ್ನು ನೀಡಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರದ ಅಂಬೇಡ್ಕರ್ ನಗರದ ಚನ್ನಕೇಶವ ಎಂಬುವವರ ಪುತ್ರನಾದ ನಾಗೇಂದ್ರ ಕಳೆದ 16 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಹೆಚ್ಚಿನ ಮಾಹಿತಿಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ.
