• 15ನೇ ಸುತ್ತಿನಲ್ಲೂ ಸೌಮ್ಯಾ ಮುನ್ನಡೆ; 1 ಸುತ್ತಿನ ಮತೆಣಿಕೆ ಬಾಕಿ
 • 14ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡು ಗೆಲುವಿನತ್ತ ಸೌಮ್ಯಾ ರೆಡ್ಡಿ; ಕಾಂಗ್ರೆಸ್- 51192  ಬಿಜೆಪಿ-44292
 • 13ನೇ ಸುತ್ತಿನಲ್ಲೂ ಭಾರೀ ಅಂತರ ಕಾಯ್ದುಕೊಂಡ ಸೌಮ್ಯಾ, ಗೆಲುವು ಬಹುತೇಕ ಖಚಿತ; ಕಾಂಗ್ರೆಸ್-48456   ಬಿಜೆಪಿ-39919
 • ಜಯದತ್ತ ಸೌಮ್ಯರೆಡ್ಡಿ ದಾಪುಗಾಲು; 12ನೇ ಸುತ್ತಿನಲ್ಲೂ ಭಾರೀ ಅಂತರದೊಂದಿಗೆ ಕಾಂಗ್ರೆಸ್ ಮುನ್ನಡೆ; ಕಾಂಗ್ರೆಸ್- 45975 ಬಿಜೆಪಿ-35798 , ರವಿಕೃಷ್ಣಾ ರೆಡ್ಡಿ-1132 
 • 11ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ; ವೋಟ್ ಕೌಂಟ್: ಕಾಂಗ್ರೆಸ್-43476  ಬಿಜೆಪಿ-30695, ರವಿಕೃಷ್ಣಾ ರೆಡ್ಡಿ- 950
 • ಮತೆಣಿಕೆ ಕೇಂದ್ರದಿಂದ ಹೊರನಡೆದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು
 • 10ನೇ ಸುತ್ತಿನಲ್ಲೂ ಕಾಂಗ್ರೆಸ್ ಭಾರೀ ಮುನ್ನಡೆ; ಸೌಮ್ಯ ರೆಡ್ಡಿ-40677   ಪ್ರಹ್ಲಾದ್ ಬಾಬು-25738   ರವಿಕೃಷ್ಣಾ ರೆಡ್ಡಿ- 843
 • ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮ
 • ವೋಟ್ ಕೌಂಟ್: ಕಾಂಗ್ರೆಸ್- 37288 ಬಿಜೆಪಿ-21943
 • 9ನೇ ಸುತ್ತಿನಲ್ಲೂ ಭಾರಿ ಅಂತರದಿಂದ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ
 • 8ನೇ ಸುತ್ತಿನ ಫಲಿತಾಂಶ ವೋಟ್ ಕೌಂಟ್; ಸೌಮ್ಯಾರೆಡ್ಡಿ ಮುನ್ನಡೆ; ಕಾಂಗ್ರೆಸ್- 31642  ಬಿಜೆಪಿ-21386   
 • ಮತಕೇಂದ್ರದ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ
 • 7ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಸೌಮ್ಯ ರೆಡ್ಡಿ; ಕಾಂಗ್ರೆಸ್-27195   ಬಿಜೆಪಿ-19822, ರವಿಕೃಷ್ಣಾ ರೆಡ್ಡಿ- 776
 • 7ನೇ ಸುತ್ತಿನ ಮತೆಣಿಕೆ ಆರಂಭ
 • 6ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ; ಸೌಮ್ಯ ರೆಡ್ಡಿ-22356, ಪ್ರಹ್ಲಾದ್ ಬಾಬು-18763
 • ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ
 • 5ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಸೌಮ್ಯರೆಡ್ಡಿ; ಕಾಂಗ್ರೆಸ್-17923  ಬಿಜೆಪಿ-16280  
 • 5ನೇ ಸುತ್ತಿನ ಮತ ಎಣಿಕೆ ಆರಂಭ
 • 4 ನೇ ಸುತ್ತಿನಲ್ಲೂ ಕಾಂಗ್ರೆಸ್’ನ ಸೌಮ್ಯರೆಡ್ಡಿ ಮುನ್ನಡೆ, 5348 ಮತಗಳ ಅಂತರ ; ಕಾಂಗ್ರೆಸ್-16498, ಬಿಜೆಪಿ-11090
 • 4 ನೇ ಸುತ್ತಿನ ಮತ ಎಣಿಕೆ ಆರಂಭ
 • 3ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ: ಕಾಂಗ್ರೆಸ್ 11494, ಬಿಜೆಪಿ-8556
 • 3ನೇ ಸುತ್ತಿನ ಮತೆಣಿಕೆ ಆರಂಭ
 • 2ನೇ ಸುತ್ತಿನ ಮತ ಎಣಿಕೆ ಪೂರ್ಣ; ಕಾಂಗ್ರೆಸ್’ನ ಸೌಮ್ಯ ರೆಡ್ಡಿ 6719 ಮತ, ಬಿಜೆಪಿಯ ಪ್ರಹ್ಲಾದ್ ಬಾಬು-6453 ಹಾಗೂ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿಗೆ 281 ಮತ
 • ಮೊದಲ ಸುತ್ತಿನಲ್ಲಿ ಕಾಂಗ್ರೆಸ್’ನ ಸೌಮ್ಯರೆಡ್ಡಿ ಮುನ್ನಡೆ; ಕಾಂಗ್ರೆಸ್-3749, 3322, ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ- 151
 • ಮಧ್ಯಾಹ್ನದ ವೇಳೆ ಜಯನಗರದ ಸ್ಪಷ್ಟ ಫಲಿತಾಂಶ ಸಿಗುವ ಸಾಧ್ಯತೆ
 • ಒಟ್ಟು 16 ಸುತ್ತಿನಲ್ಲಿ ನಡೆಯಲಿದೆ ಮತ ಎಣಿಕೆ ಕಾರ್ಯ
 • SSMRV ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ ಕಾರ್ಯ
 • ಬೆಂಗಳೂರಿನ ಜಯನಗರ ಕ್ಷೇತ್ರದ EVM ಮತ ಎಣಿಕೆ ಆರಂಭ