ನನ್ನ ಪದ ಬಳಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ.ನನಗೆ ತಮಿಳು ಭಾಷೆ ಮೇಲೆ ಹಿಡಿತವಿರಲಿಲ್ಲ.
ಪ್ರಧಾನಿ ಮೋದಿ ವಿರುದ್ಧಸಚಿವ ರೋಷನ್ ಬೇಗ್ ಅವಹೇಳನಕಾರಿ ಹೇಳಿಮಾಧ್ಯಮದವರು ಪ್ರಶ್ನಿಸಿದಕ್ಕೆಉದ್ಘಟತನ ತೊರಿದ್ದರು. ಆದರೆ ಈಗ ತಮ್ಮ ಭಾಷೆಯ ಬಗ್ಗೆ ಟ್ವಿಟರ್ನಲ್ಲಿ ಕ್ಷಮೆಯಾಚಿಸಿದ್ದಾರೆ. ಯಾರನ್ನೂ ಅಗೌರವಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ಪದ ಬಳಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ.ನನಗೆ ತಮಿಳು ಭಾಷೆ ಮೇಲೆ ಹಿಡಿತವಿರಲಿಲ್ಲ. ಪ್ರಧಾನಿ ಮೋದಿ ಬಗ್ಗೆ ನನಗೆ ಅಪಾರ ಗೌರವವಿದೆ. ಮೋದಿ ಕೇವಲ ಬಿಜೆಪಿ ಪ್ರಧಾನಿಯಲ್ಲ, ಇಡೀ ದೇಶದ ಪ್ರಧಾನಿ ಎಂದು ತೀವ್ರ ವಿವಾದದ ಬಳಿಕ ಟ್ವಿಟರ್ನಲ್ಲಿ ರೋಷನ್ ಬೇಗ್ ಕ್ಷಮೆಯಾಚಿಸಿದರು.
