Asianet Suvarna News Asianet Suvarna News

ರಾಜ್ಯದ 6 IAS, 11 IPS ಅಧಿಕಾರಿಗಳ ದಿಢೀರ್​ ವರ್ಗಾವಣೆ..!

ರಾಜ್ಯ ಸರ್ಕಾರ 11ಐಪಿಎಸ್ ಹಾಗೂ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ . ವರ್ಗಾವಣೆಯಾದ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಯಾರು ಎಲ್ಲಿಗೆ ಎನ್ನುವ  ಪಟ್ಟಿ ಇಂತಿದೆ.

Karnataka Govt transfers  6 IAS 11 IPS officers
Author
Bengaluru, First Published Jun 29, 2019, 5:34 PM IST

ಬೆಂಗಳೂರು, [ಜೂ. 29]:11ಐಪಿಎಸ್ ಹಾಗೂ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು [ಶನಿವಾರ] ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ IAS ಮತ್ತು IPS ಅಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ.

 IAS ಅಧಿಕಾರಿಗಳ ಪಟ್ಟಿ ಇಂತಿದೆ.
1]. ಪರಮೇಶ್ ಪಾಂಡೆ (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, DPAR) - 
2].ವಿ.ಮಂಜುಳಾ (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಪಿಎಆರ್) - 
3] ಡಾ.ಸಂದೀಪ್ ದವೆ(ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ) ಮತ್ತು (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ)
4] ಡಾ.ರಾಜಕುಮಾರ್ ಖತ್ರಿ(ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಂದಾಯ)  ಹಾಗೂ ವಿಪತ್ತು ನಿರ್ವಹಣೆ & ಭೂಮಿ ಯೋಜನೆ, ಕಂದಾಯ ಇಲಾಖೆ
5]ಹರ್ಷಗುಪ್ತಾ (ಕಾರ್ಯದರ್ಶಿ, ವಸತಿ ಇಲಾಖೆ)  
6] ಪಿ.ಮಣಿವಣ್ಣನ್ (ಕಾರ್ಯದರ್ಶಿ, ಕಾರ್ಮಿಕ ಇಲಾಖೆ)

IPS ಅಧಿಕಾರಿಗಳ ಪಟ್ಟಿ ಇಂತಿದೆ.
*ಸೀಮಂತ್​ ಕುಮಾರ್ ಸಿಂಗ್​ – IGP, ಅಡ್ಮಿನ್​, ಬೆಂಗಳೂರು
*ಎಸ್.ಮುರುಗನ್​ – ಹೆಚ್ಚುವರಿ ಪೊಲೀಸ್ ಆಯುಕ್ತರು, ಬೆಂ.ಪೂರ್ವ ವಿಭಾಗ
*ಎಸ್​.ಎನ್​.ಸಿದ್ದರಾಮಪ್ಪ – DIGP, ಅಗ್ನಶಾಮಕದಳ, ಬೆಂಗಳೂರು
*ಎಂ.ಎನ್.ಅನುಚೇತ್​ – DCP, ವೈಟ್​ಫೀಲ್ಡ್​ ವಿಭಾಗ
*ಅಭಿನವ್ ಖರೆ – KSRP, 4ನೇ ಬೆಟಾಲಿಯನ್ ಕಮಾಂಡೆಂಟ್​, ಬೆಂಗಳೂರು
*ಡೆಕ್ಕಾ ಕಿಶೋರ್​ ಬಾಬು – DCP, L&O, ಕಲಬುರ್ಗಿ
*ಲೋಕೇಶ್​ ಬರ್ಮಪ್ಪ ಜಗಲ್ಸರ್ ​- SP, ಬಾಗಲಕೋಟೆ ಜಿಲ್ಲೆ
*ಅಬ್ದುಲ್​ ಅಹಾದ್​ – SP, ACB, ಬೆಂಗಳೂರು
*ಕೆ.ಜಿ.ದೇವರಾಜ್​ – SP, ಹಾವೇರಿ
*ಡಾ.ಸಂಜೀವ್ ಎಂ.ಪಾಟೀಲ್​ – SP, ರೈಲ್ವೆ, ಬೆಂಗಳೂರು
*ಕೆ.ಪರಶುರಾಮ್ ​- SP, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು

Follow Us:
Download App:
  • android
  • ios