ಬೆಂಗಳೂರು[ಜು. 29]  ಸಿಎಂ ಯಡಿಯೂರಪ್ಪ ಆಪ್ತ ಅಧಿಕಾರಿಗಳ ಟೀಮ್ ರೆಡಿಮಾಡಿಕೊಂಡಿದ್ದಾರೆ. ಸಿಎಂ ಆಪ್ತ ಶಾಖೆಗೆ 3 ಅಧಿಕಾರಿಗಳ ನೇಮಕ ಮಾಡಿಕೊಳ್ಳಲಾಗಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ ಆಪ್ತ ಅಧಿಕಾರಿಗಳ ಟೀಂ ಹೀಗಿದೆ. ಮೂವರು ಅಧಿಕಾರಿಗಳ ನೇಮಕಕ್ಕೆ ಯಡಿಯೂರಪ್ಪ ಆದೇಶ ನೀಡಿದ್ದಾರೆ.

ಎಚ್.ಆರ್.ರಾಜಪ್ಪ - ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ
ಡಿ.ವಿಜಯ ಮಹಾಂತೇಶ್ - CM ವಿಶೇಷ ಕರ್ತವ್ಯಾಧಿಕಾರಿ
ಬಿ.ಪಿ.ಚನ್ನಬಸವೇಶ - ಸಿಎಂ ವಿಶೇಷ ಕರ್ತವ್ಯಾಧಿಕಾರಿ
ಪದನಿಮಿತ್ತ ಉಪ ಕಾರ್ಯದರ್ಶಿಯಾಗಿರುವ ಚನ್ನಬಸವೇಶ