Asianet Suvarna News Asianet Suvarna News

ಸಿದ್ದರಾಮಯ್ಯ ಬಜೆಟ್’ನಲ್ಲಿ ಬೆಂಗಳೂರಿಗೆ ಏನುಂಟು?

  • ನಾಗವಾರದಿಂದ ಏರ್​​ಪೋರ್ಟ್​ಗೆ 29 ಕಿ.ಮೀ ಮೆಟ್ರೋ ಮಾರ್ಗ
  • 937 ಕೋಟಿ ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ
Karnataka Budget Waht For Bengaluru
  • 2​018-19ನೇ ಸಾಲಿನಲ್ಲಿ 150 ಕಿ.ಮೀ ಉದ್ದದ ರಸ್ತೆಗಳ ವೈಟ್​ ಟಾಪಿಂಗ್​​​
  • ಮುಂದಿನ 5 ವರ್ಷಗಳಲ್ಲಿ ಆರ್ಟಿಯರ್​​ ರಸ್ತೆಗಳನ್ನು ವೈಟ್​ ಟಾಪಿಂಗ್​
  • ಪಾಲಿಕೆ ವತಿಯಿಂದ 88 ಕೆರೆಗಳ ಅಭಿವೃದ್ಧಿ, ಮೊದಲು 40 ಕೆರೆಗಳ ಅಭಿವೃದ್ಧಿ
  • ಪಾಲಿಕೆ ವ್ಯಾಪ್ತಿಯ 100 ಕಿ.ಮೀ ಉದ್ದದ ಪ್ರಮುಖ ರಸ್ತೆಗಳ ಅಭಿವೃದ್ಧಿ
  • ವಾಹನ ದಟ್ಟಣೆ ಕಡಿಮೆ ಮಾಡಲು 8 ಜಂಕ್ಷನ್​​ಗಳಲ್ಲಿ ಗ್ರೇಡ್​ ಸಪರೇಟರ್​ ನಿರ್ಮಾಣ
  • 150 ಕಿ.ಮೀ ಬೃಹತ್​ ನೀರುಗಾಲುವೆ ಅಭಿವೃದ್ಧಿ
  • ಫುಟ್​​​ಪಾತ್​ಗೆ 250 ಕಿ.ಮೀ ಉದ್ದದ ವಿವಿಧ ರಸ್ತೆಗಳ ಅಭಿವೃದ್ಧಿ
  • ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳ ರಸ್ತೆ ಅಭಿವೃದ್ಧಿ
  • ಐಟಿಪಿಎಲ್​​​​​​​​​​​ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳ ಅಭಿವೃದ್ಧಿ
  • ಗಾಂಧಿ ಬಜಾರ್​, ಗಾಂಧಿನಗರ ಸೇರಿ ಹಲವೆಡೆ ಬಹುಮಹಡಿ ವಾಹನ ನಿಲ್ದಾಣ
  • 2018-19ರಲ್ಲಿ 105.55 ಕಿ.ಮೀ ಉದ್ದದಲ್ಲಿ ನಮ್ಮ ಮೆಟ್ರೋ ಮೂರನೇ ಹಂತ
  • ನಾಗವಾರದಿಂದ ಏರ್​​ಪೋರ್ಟ್​ಗೆ 29 ಕಿ.ಮೀ ಮೆಟ್ರೋ ಮಾರ್ಗ
  • 937 ಕೋಟಿ ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ
  • ಕೆಂಪೇಗೌಡ ಬಡಾವಣೆಯಲ್ಲಿ 5000 ನಿವೇಶನ ಹೆಚ್ಚುವರಿ ಹಂಚಿಕೆ
  • ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಮತ್ತೆ 50 ಕೋಟಿ ಅನುದಾನ
  • ಎತ್ತಿನಹೊಳೆಯಿಂದ ತಿಪ್ಪಗೊಂಡನಹಳ್ಳಿ, ಹೆಸರಘಟ್ಟ ಕೆರೆಗಳ ಪುನಶ್ಚೇತನ
Follow Us:
Download App:
  • android
  • ios