ಕರ್ನಾಟಕ ಚುನಾವಣಾ ದಿನಾಂಕ ನಾಳೆ ಘೋಷಣೆ?

First Published 23, Mar 2018, 1:48 PM IST
Karnataka Assembly Election Date may Declare tomorrow
Highlights

ನಾಳೆ ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಸುವರ್ಣ ನ್ಯೂಸ್​ಗೆ ಕೇಂದ್ರ ಚುನಾವಣಾ ಆಯೋಗದ ಮೂಲ ಮಾಹಿತಿ ನೀಡಿದೆ. 

ಬೆಂಗಳೂರು (ಮಾ.23): ನಾಳೆ ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಸುವರ್ಣ ನ್ಯೂಸ್​ಗೆ ಕೇಂದ್ರ ಚುನಾವಣಾ ಆಯೋಗದ ಮೂಲ ಮಾಹಿತಿ ನೀಡಿದೆ. 

ಇಂದು ನಡೆಯಲಿರುವ ಚುನಾವಣಾ ಆಯುಕ್ತರ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ.  ಮೇ ಎರಡನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. 

loader