ಕನ್ನಡ ಚಿತ್ರರಸಿಕರೊಂದು ಸಿಹಿ ಸುದ್ದಿ : ವಿದೇಶಿ ವಿಮಾನದಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ

Kannada Film Screen at emerites flight
Highlights

ಶ್ರೀಕಂಠ, ,ರಾಜಕುಮಾರ.,ಚೌಕ ಹಾಗೂ ಒಂದು ಮೊಟ್ಟೆಯ ಕಥೆ ಚಿತ್ರಗಳನ್ನು ವಿಮಾನದಲ್ಲಿ ಪ್ರದರ್ಶಿಸಲಿದೆ.

ಬೆಂಗಳೂರು(ಜ.12): ಕನ್ನಡ ಚಿತ್ರರಸಿಕರಿಗೊಂದು ಸಿಹಿಸುದ್ದಿ. ಮೊಟ್ಟಮೊದಲ ಬಾರಿಗೆ ಎಮಿರೇಟ್ಸ್ ಇಂಟರ್ನ್ಯಾಷನಲ್  ವಿಮಾನದಲ್ಲಿ 4 ಕನ್ನಡ ಸದಭಿರುಚಿಯ ಚಿತ್ರಗಳನ್ನು ಎಮಿರೇಟ್ಸ್ ಸಂಸ್ಥೆ ಗುರುತಿಸಿ ತನ್ನ ಪ್ರಯಾಣಿಕರಿಗೆ ನೋಡಲು ಅನುವುಮಾಡಿದೆ.ಶ್ರೀಕಂಠ, ,ರಾಜಕುಮಾರ.,ಚೌಕ ಹಾಗೂ ಒಂದು ಮೊಟ್ಟೆಯ ಕಥೆ ಚಿತ್ರಗಳನ್ನು ವಿಮಾನದಲ್ಲಿ ಪ್ರದರ್ಶಿಸಲಿದೆ.  ಶ್ರೀಕಂಠ ಮತ್ತು ರಾಜಕುಮಾರ ಅತಿಹೆಚ್ಚು ಪ್ರಯಾಣಿಕರು ಮೆಚ್ಚಿರುವ ಸಿನಿಮಾ ಎಂದು ಎಮಿರೇಟ್ಸ್ ನಿಂದ ತಿಳಿದುಬಂದಿದೆ.

loader